Meaning : ಯಾವುದೇ ಪದಾರ್ಥ ಇತ್ಯಾದಿ ಮುರಿದು ಅಥವಾ ಪುಡಿ ಮಾಡಿ ಸಣ್ಣ ಸಣ್ಣ ಉಂಡೆ ಮಾಡುವರು
Example :
ಒಂದು ಬಟ್ಟಲಿಗೆ ಬಿಸ್ಕತ್ ಪುಡಿ, ಸಕ್ಕರೆ ಮತ್ತು 10 ಗ್ರಾಮ್ ಕೋಕೋ ಪೌಡರ್ ಹಾಕಿ ಕೂಡಿಸುವುದು.
Translation in other languages :
किसी पदार्थ आदि का टूट कर या तोड़कर बना हुआ छोटा छोटा टुकड़ा।
एक प्याले में बिस्किट का चूरा,शक्कर और ५० ग्राम कोको पावडर मिलाइए।Small piece of e.g. bread or cake.
crumbMeaning : ಯಾವುದಾದರು ವಸ್ತುವನ್ನು ಕುಟ್ಟಿ ಅಥವಾ ಕುಟ್ಟುವುದರಿಂದ ಪ್ರಾಪ್ತಿಯಾಗುತ್ತದೆ
Example :
ಮಕ್ಕಳು ಒಣಗಿದಂತಹ ಎಲೆಗಳನ್ನು ಕುಟ್ಟಿ-ಕುಟ್ಟಿ ಪುಡಿ ಮಾಡುತ್ತಿದ್ದಾರೆ.
Translation in other languages :
Meaning : ಯಾವುದಾದರು ಪದಾರ್ಥ ಮೊದಲಾದವುಗಳ ಮುರಿದ ಅಥವಾ ಪುಡಿಮಾಡಿದ ಅಥವಾ ಅರೆದ ನಯವಾದ ಚೂರು, ತುಂಡು
Example :
ನಿಂಬೆಯ ಎಲೆಗಳನ್ನು ಒಣಗಿಸಿ ಅದರ ಪುಡಿ ಅಥವಾ ಚೂರ್ಣವನ್ನು ಮಾಡಿ ಗಾಯದ ಮೇಲೆ ಹಚ್ಚುತ್ತಾರೆ.
Translation in other languages :
A solid substance in the form of tiny loose particles. A solid that has been pulverized.
powder, pulverisation, pulverization