Meaning : ಗಾತ್ರದಲ್ಲಿ ತುಂಬಾ ಸಣ್ಣದಾಗಿರುವುದು
Example :
ಈ ಅಕ್ಷರಗಳು ತುಂಬಾ ಚಿಕ್ಕದಾಗಿರುವಿಕೆಯ ಕಾರಣ ಬರಿಗಣ್ಣಿಗೆ ಓದಲು ಸಾಧ್ಯವಿಲ್ಲ.
Synonyms : ಕಿರಿದಾಗಿರುವಿಕೆ, ಚಿಕ್ಕದಾಗಿರುವಿಕೆ
Translation in other languages :
The property of being very small in size.
Hence the minuteness of detail in the painting.