Meaning : ಎಸೆದಂತಹ ವಸ್ತು ಮಧ್ಯದಲ್ಲೇ ಭೂಮಿ ಮೇಲೆ ಬಿದ್ದು ಮತ್ತೆ ಪುಟ ಏಳುವ ಕ್ರಿಯೆ
Example :
ರೇಖೆಯ ಬಳಿ ಬರುವಷ್ಟರಲ್ಲೇ ಚೆಂಡು ನಾಲ್ಕು ಬಾರಿ ಪುಟಿಸಿತು.
Synonyms : ಪುಟ ಏಳು, ಪುಟ ನೆಗೆ, ಪುಟನೆಗೆಸು
Translation in other languages :
किसी फेंकी हुई वस्तु का बीच में गिरकर ज़मीन को छूना और फिर उछलकर आगे बढ़ना।
सीमा पर पहुँचने से पहले गेंद के चार टप्पे पड़े।