Copy page URL Share on Twitter Share on WhatsApp Share on Facebook
Get it on Google Play
Meaning of word ಪೀಠ from ಕನ್ನಡ dictionary with examples, synonyms and antonyms.

ಪೀಠ   ನಾಮಪದ

Meaning : ಕೂರಲು ಅನುವಾಗುವಂತೆ ತಯಾರು ಮಾಡಲಾದ ಒಂದು ವಸ್ತು ಅಥವಾ ಸ್ಥಳ

Example : ಗುರೂಜಿಯವರು ಆಸನದಲ್ಲಿ ಆಸೀನರಾಗಿ ಪ್ರವಚನವನ್ನು ಆರಂಭಿಸಿದರು.

Synonyms : ಆಸನ


Translation in other languages :

वह वस्तु जिस पर बैठा जाता हो।

गुरुजी के स्वागत में बच्चे अपना आसन छोड़कर खड़े हो गये।
अवस्तार, आसन, आस्थान मंडप, आस्थान मण्डप, आस्थान-मंडप, आस्थान-मण्डप, आस्थानिका, पीठ, पीठिका, बैठकी

Furniture that is designed for sitting on.

There were not enough seats for all the guests.
seat

Meaning : ಉದ್ಯೋಗಿ, ವ್ಯಾಪಾರಿ ಮೊದಲಾದವರು ಕುಳಿತುಕೊಳ್ಳುವ ಆಸನ

Example : ಅಂಗಡಿಯ ಮಾಲೀಕನು ಪೀಠದ ಮೇಲೆ ಕುಳಿತು ಸಾಮಾನಿನ ಚೀಟಿಯನ್ನು ಬರೆಯುತ್ತಿದ್ದಾನೆ.

Synonyms : ಆಸನ


Translation in other languages :

व्यवसायी, दुकानदार आदि के बैठने का आसन।

दुकानदार गद्दी पर बैठकर सामानों की सूची तैयार कर रहा था।
गद्दी

A soft bag filled with air or a mass of padding such as feathers or foam rubber etc..

cushion

Meaning : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ

Example : ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.

Synonyms : ಆಸನ, ಕೂಡ್ರುವ ಮಣೆ, ಮಣೆ, ಹಲಿಗೆ


Translation in other languages :

बैठने के लिए काठ, धातु आदि का छोटा और ऊँचा आसन।

अतिथि पीढ़े पर बैठकर भोजन कर रहा है।
पटरा, पटा, पाट, पाटा, पाढ़, पीठिका, पीढ़ा

Meaning : ಚಿಕ್ಕ ಪೀಠ

Example : ಮರಗೆಲಸದವನು ಮಗುವಿಗಾಗಿ ಒಂದು ಪೀಠವನ್ನು ಮಾಡಿದನು.

Synonyms : ಕೂಡ್ರುವ ಮಣೆ, ಮಣೆ


Translation in other languages :

छोटा पीढ़ा।

बढ़ई ने बच्चे के लिए एक पीढ़ी बनाई।
पीढ़ी

Meaning : ಸ್ತಂಭದ ಕೆಳಗಿನ ಚೌಕ

Example : ಮಾಳಿಗೆಯ ಭಾರ ಪೀಠದ ಮೇಲೆ ಹೆಚ್ಚಾಗುತ್ತದೆ.

Synonyms : ಆಸನ, ಕುರ್ಚಿ, ಗದ್ದುಗೆ


Translation in other languages :

स्तम्भ की नीचे की चौकी।

छत का भार कुर्सी पर ज्यादा होता है।
कुरसी, कुर्सी, न्याधार, प्लिंथ, प्लिन्थ

Meaning : ಯಾವುದೋ ವಿಶೇಷ ಪವಿತ್ರ ಸ್ಥಾನ

Example : ಮದರಾಸಿಗೆ ಸಮೀಪವಿರುವ ಕಾಂಚಿಪುರಂನಲ್ಲಿ ಒಂದು ಪ್ರಸಿದ್ಧ ಪೀಠವಿದೆ.

Synonyms : ಆಸನ, ಗದ್ದುಗೆ


Translation in other languages :

कोई विशिष्ट पवित्र स्थान।

मद्रास के पास स्थित कांचीपुरम एक प्रसिद्ध पीठ है।
पीठ

Meaning : ಶರೀರದ ಹೊಟ್ಟೆಯ ಎರಡನೇ ಕಡೆಯ ಅಥವಾ ಹಿಂದಿನ ಭಾಗ

Example : ರಾಮನು ಕೊಠಡಿಯಲ್ಲಿ ಪೀಠದ ಮೇಲೆ ಮಲಗಿದ್ದನು.

Synonyms : ಆಸನ, ಗದ್ದುಗೆ, ಮಣೆ, ಸಿಂಹಾಸನ


Translation in other languages :

शरीर में पेट की दूसरी ओर का या पीछे वाला भाग।

राम कमरे में पीठ के बल सोया हुआ है।
पीठ, पुश्त, पृष्ठ

The posterior part of a human (or animal) body from the neck to the end of the spine.

His back was nicely tanned.
back, dorsum