Meaning : ತಾತ-ಮುತ್ತಾತನ ಕಾಲದ ಅಥವಾ ತಾತ-ಮುತ್ತಾತನಿಂದ ಬಂದಂಥ
Example :
ಅವನು ತನ್ನ ಪೂರ್ವಜರ ಆಸ್ತಿಯನ್ನು ಬಡವರಿಗೆ ದಾನ ಮಾಡಿದ.
Synonyms : ಪಿತ್ರಾರ್ಜಿತ, ಪಿತ್ರಾರ್ಜಿತವಾದ, ಪಿತ್ರಾರ್ಜಿತವಾದಂತ, ಪೂರ್ವಜರ, ಪೂರ್ವಿಕರ
Translation in other languages :
Inherited or inheritable by established rules (usually legal rules) of descent.
Ancestral home.Meaning : ಪಿತೃವಿಗೆ ಸಂಬಂಧಿಸಿದ
Example :
ನಾವು ಪಿತ್ರಾರ್ಜಿತವಾದ ಆಸ್ತಿಯನ್ನು ದಾನ ಮಾಡಿದೆವು.
Synonyms : ಪಿತೃ ಸಂಬಂಧ, ಪಿತೃ ಸಂಬಂಧವಾದ, ಪಿತೃ ಸಂಬಂಧವಾದಂತ, ಪಿತೃ ಸಂಬಂಧವಾದಂತಹ, ಪಿತೃವಿಗೆ ಸಂಬಂಧಿಸಿದ, ಪಿತೃವಿಗೆ ಸಂಬಂಧಿಸಿದಂತ, ಪಿತೃವಿಗೆ ಸಂಬಂಧಿಸಿದಂತಹ, ಪಿತ್ರಾರ್ಜಿತವಾದ, ಪಿತ್ರಾರ್ಜಿತವಾದಂತ
Translation in other languages :
Characteristic of a father.
paternal