Copy page URL Share on Twitter Share on WhatsApp Share on Facebook
Get it on Google Play
Meaning of word ಪಿತ್ರಾರ್ಜಿತವಾದಂತ from ಕನ್ನಡ dictionary with examples, synonyms and antonyms.

Meaning : ತಾತ-ಮುತ್ತಾತನ ಕಾಲದ ಅಥವಾ ತಾತ-ಮುತ್ತಾತನಿಂದ ಬಂದಂಥ

Example : ಅವನು ತನ್ನ ಪೂರ್ವಜರ ಆಸ್ತಿಯನ್ನು ಬಡವರಿಗೆ ದಾನ ಮಾಡಿದ.

Synonyms : ಪಿತ್ರಾರ್ಜಿತ, ಪಿತ್ರಾರ್ಜಿತವಾದ, ಪಿತ್ರಾರ್ಜಿತವಾದಂತಹ, ಪೂರ್ವಜರ, ಪೂರ್ವಿಕರ


Translation in other languages :

बाप दादा के समय से चला आया हुआ या बाप दादा से मिला हुआ।

उसने अपनी पैतृक सम्पत्ति गरीबों में बाँट दी।
ख़ानदानी, खानदानी, पित्र्य, पुरखौती, पुश्तैनी, पैतृक, पैत्रिक, मौरूसी

Inherited or inheritable by established rules (usually legal rules) of descent.

Ancestral home.
Ancestral lore.
Hereditary monarchy.
Patrimonial estate.
Transmissible tradition.
ancestral, hereditary, patrimonial, transmissible

Meaning : ಪಿತೃವಿಗೆ ಸಂಬಂಧಿಸಿದ

Example : ನಾವು ಪಿತ್ರಾರ್ಜಿತವಾದ ಆಸ್ತಿಯನ್ನು ದಾನ ಮಾಡಿದೆವು.

Synonyms : ಪಿತೃ ಸಂಬಂಧ, ಪಿತೃ ಸಂಬಂಧವಾದ, ಪಿತೃ ಸಂಬಂಧವಾದಂತ, ಪಿತೃ ಸಂಬಂಧವಾದಂತಹ, ಪಿತೃವಿಗೆ ಸಂಬಂಧಿಸಿದ, ಪಿತೃವಿಗೆ ಸಂಬಂಧಿಸಿದಂತ, ಪಿತೃವಿಗೆ ಸಂಬಂಧಿಸಿದಂತಹ, ಪಿತ್ರಾರ್ಜಿತವಾದ, ಪಿತ್ರಾರ್ಜಿತವಾದಂತಹ


Translation in other languages :

पिता संबंधी।

हमने पैतृक संपत्ति दान कर दी।
पित्र्य, पैतृक, पैत्रिक

Characteristic of a father.

paternal