Meaning : ತಂದೆಯಿಂದ ಅನುವಂಶಿಕವಾಗಿ ಬಂದಂಥ ಆಸ್ತಿ
Example :
ಸರಕಾರದ ಸಂಪತ್ತು ಯಾರ ಪಿತ್ರಾರ್ಜಿತವೂ ಆಗುವುದಿಲ್ಲ.
Translation in other languages :
Meaning : ವಂಶದ ಹಿರಿಯರು ಮರಣಿಸಿದಾಗ,ಅವರ ಆಸ್ತಿ-ಪಾಸ್ತಿ ಅಥವಾ ಅಧಿಕಾರ ಇತ್ಯಾದಿಗಳು ಮುಂದಿನ ಪೀಳಿಗೆಯವರು ಪಡೆಯುವರು
Example :
ತಂದೆ ಸತ್ತ ನಂತರ ಅವನು ಜಮೀನ್ದಾರ ಮನೆತನದ ಉತ್ತರಾಧಿಕಾರಿಯಾಗಲು ಅರ್ಹನಾಗಿದ್ದಾನೆ
Synonyms : ಅನುವಂಶಿಕ, ಉತ್ತರಾಧಿಕಾರಿ
Translation in other languages :
वह अधिकार जिसके अनुसार कोई किसी के मरने पर उसकी सम्पत्ति अथवा उसके हटने पर उसका पद या स्थान पाता है।
उसे उत्तराधिकार के रूप में ढेर सारी सम्पत्ति प्राप्त हुई है।Meaning : ತಾತ-ಮುತ್ತಾತನ ಕಾಲದ ಅಥವಾ ತಾತ-ಮುತ್ತಾತನಿಂದ ಬಂದಂಥ
Example :
ಅವನು ತನ್ನ ಪೂರ್ವಜರ ಆಸ್ತಿಯನ್ನು ಬಡವರಿಗೆ ದಾನ ಮಾಡಿದ.
Synonyms : ಪಿತ್ರಾರ್ಜಿತವಾದ, ಪಿತ್ರಾರ್ಜಿತವಾದಂತ, ಪಿತ್ರಾರ್ಜಿತವಾದಂತಹ, ಪೂರ್ವಜರ, ಪೂರ್ವಿಕರ
Translation in other languages :
Inherited or inheritable by established rules (usually legal rules) of descent.
Ancestral home.