Copy page URL Share on Twitter Share on WhatsApp Share on Facebook
Get it on Google Play
Meaning of word ಪಿಚಕಾರಿ from ಕನ್ನಡ dictionary with examples, synonyms and antonyms.

ಪಿಚಕಾರಿ   ನಾಮಪದ

Meaning : ಯಾವುದೋ ದ್ರವವನ್ನು ಒಳಕ್ಕೆ ಎಳೆದುಕೊಂಡು ತರುವಾಯ ಅದನ್ನು ಸೂಕ್ಷ್ಮ ಧಾರೆಯಾಗಿ ಕೊಳವೆಯ ಮೂಲಕ ಹೊರಕ್ಕೆ ಬಿಡುಲು ಲೋಹ ಅಥವಾ ಕಂಚಿನಿಂದ ಮಾಡಿರುವ ಸಾಧನವನ್ನು ಬಳಸುವರು

Example : ಮಕ್ಕಳು ಚಿಮ್ಮುಗೋವಿಯನ್ನು ಹಿಡಿದುಕೊಂಡು ಹೋಲಿ ಆಡಲು ಹೊರಟರು.

Synonyms : ಚಿಮ್ಮುಗೋವಿ, ಜೀಕಳಿ, ಜೀರ್ಕೊಳವೆ, ಶೃಂಗಕ


Translation in other languages :

लाख या काँच का बना वह पोला गोला जिसमें अबीर या गुलाल भर कर एक दूसरे पर फेंकते हैं।

बच्चे कुमकुमा ले कर होली खेलने निकल पड़े।
कुमकुमा

Meaning : ಬಣ್ಣ ಮೊದಲಾದವನ್ನು ಸಿಂಪಡಿಸಲು ಕೋವಿಯ,ಬಂದೂಕಿನ ಆಕಾರವುಳ್ಳ ಸಿಂಪಡಿಸುವ ಸಾದನ

Example : ಹೋಳಿ ಹಬ್ಬದ ದಿನ ಮಕ್ಕಳು ಪಿಚಕಾರಿಯಿಂದ ಬಣ್ಣ ಸಿಂಪಡಿಸಿ ಆಡುತ್ತಿದ್ದಾರೆ.

Synonyms : ತುಂತುರುಕೋವಿ, ಸೇಚನಬಂದೂಕು


Translation in other languages :

नली के आकार का एक उपकरण जिससे तरल पदार्थ अंदर खींचकर फिर फुहार के रूप में या तेजी के साथ बाहर फेंके जाते हैं।

होली के दिन बच्चे पिचकारी में रंग भर-भरकर एक दूसरे के ऊपर डालते हैं।
पचूका, पिचकारी, पिचकी, वस्ति

An applicator resembling a gun for applying liquid substances (as paint) in the form of a spray.

spray gun