Copy page URL Share on Twitter Share on WhatsApp Share on Facebook
Get it on Google Play
Meaning of word ಪಿಕಾಸಿ from ಕನ್ನಡ dictionary with examples, synonyms and antonyms.

ಪಿಕಾಸಿ   ನಾಮಪದ

Meaning : ಚಿಕ್ಕ ಗುದ್ದಲಿ

Example : ಅವನು ಪಿಕಾಸಿಯಿಂದ ಮೋರಿಯನ್ನು ಸ್ವಚ್ಚ ಮಾಡುತ್ತಿದ್ದ.

Synonyms : ಮೊಂಟಿ


Translation in other languages :

छोटी कुदाल।

वह कुदाली से नाली साफ कर रहा है।
आखर, कुदाली

A heavy iron tool with a wooden handle and a curved head that is pointed on both ends.

They used picks and sledges to break the rocks.
pick, pickax, pickaxe

Meaning : ನೆಲ ಅಗೆಯುವ ಒಂದು ಬಗೆಯ ಸಾಧನ

Example : ಅವನು ಗುದ್ದಲಿಯಿಂದ ಗುಂಡಿ ತೆಗೆದನು.

Synonyms : ಗುದ್ದಲಿ


Translation in other languages :

मिट्टी खोदने और खेत गोड़ने का एक उपकरण।

वह कुदाल से खेत गोड़ रहा है।
कुदाल

A tool with a flat blade attached at right angles to a long handle.

hoe

Meaning : ಒಂದು ಉಪಕರಣದಿಂದ ಮೊಣ್ಣು ಮುಂತಾದವುಗಳನ್ನು ಎತ್ತಿಕೊಂಡು ಎಲ್ಲೋ ಒಂದು ಕಡೆ ಹಾಕುವರು ಅಥವಾ ಯಾವುದೇ ವಸ್ತು ಮುಂತಾದವುಗಳನ್ನು ತುಂಬುವರು

Example : ಅವನು ಪಿಕಾಸಿಯಿಂದ ಮೊಣ್ಣನ್ನು ಎತ್ತಿಕೊಂಡು ಬುಟ್ಟಿಗೆ ಹಾಕುತ್ತಿದ್ದಾನೆ.

Synonyms : ಮೊಂಟಿ


Translation in other languages :

एक उपकरण जिससे मिट्टी आदि उठाकर कहीं डालते या कोई चीज आदि भरते हैं।

वह बेलचे से कोयला उठा-उठाकर टोकरी में रख रहा है।
बेलचा

A hand tool for lifting loose material. Consists of a curved container or scoop and a handle.

shovel