Copy page URL Share on Twitter Share on WhatsApp Share on Facebook
Get it on Google Play
Meaning of word ಪಾಶಾಣ ನೀಡು from ಕನ್ನಡ dictionary with examples, synonyms and antonyms.

ಪಾಶಾಣ ನೀಡು   ಕ್ರಿಯಾಪದ

Meaning : ಯಾರೋ ಒಬ್ಬರಿಗೆ ವಿಷವನ್ನು ತಿನ್ನಸುವುದು ಅಥವಾ ಕುಡಿಸುವ ಪ್ರಕ್ರಿಯೆ (ವಿಶೇಷವಾಗಿ ಯಾರೋ ಒಬ್ಬರನ್ನು ಸಾಯಿಸುವ ಉದ್ದೇಶ ಹೊಂದಿರುವ)

Example : ಮನೆಯವರೇ ರಾಮನಿಗೆ ವಿಷ ನೀಡಿದರು.

Synonyms : ನಂಜು ನೀಡು, ವಿಷ ನೀಡು


Translation in other languages :

किसी को जहर खिलाना या पिलाना (विशेषकर किसी को मारने आदि के उद्देश्य से)।

घरवालों ने ही राम को जहर दे दिया।
जहर खिलाना, जहर देना, जहर पिलाना, विष देना

Administer poison to.

She poisoned her husband but he did not die.
poison