Copy page URL Share on Twitter Share on WhatsApp Share on Facebook
Get it on Google Play
Meaning of word ಪಾವು from ಕನ್ನಡ dictionary with examples, synonyms and antonyms.

ಪಾವು   ನಾಮಪದ

Meaning : ನಾಲ್ಕು ಚಟಾಕಿನ ತೂಕದ ಬಟ್ಟು

Example : ಅಂಗಡಿ ಮಾಲೀಕನು ಸಾಮಾನನ್ನು ಅಳತೆ ಮಾಡಲು ಪಾವನ್ನು ಹುಡುಕುತ್ತಿದ್ದಾನೆ.

Synonyms : ಕಾಲು ಭಾಗ ಸೇರು, ಕಾಲು ಸೇರು, ಕಾಲುಭಾಗ


Translation in other languages :

चार छटाक की तौल का बटखरा।

दुकानदार चायपत्ती तौलने के लिए पाव ढूँढ रहा है।
पाव, पौआ, पौवा

Meaning : ಒಂದು ತೂಕವು ಒಂದು ಸೇರಿನ ನಾಲ್ಕನೆಯ ಭಾಗಕ್ಕೆ ಸಮ

Example : ನಾಲ್ಕು ಚಟಾಕು ಸರಿಯಾಗಿ ಒಂದು ಪಾವಾಗುತ್ತದೆ.

Synonyms : ಕಾಲು ಭಾಗ ಸೇರು, ಕಾಲು ಸೇರು, ಕಾಲುಭಾಗ


Translation in other languages :

एक तौल जो एक सेर के चौथाई के बराबर होती है।

चार छटाक बराबर एक पाव होता है।
पाव, पौआ, पौवा

A quarter of a hundredweight (25 pounds).

quarter