Copy page URL Share on Twitter Share on WhatsApp Share on Facebook
Get it on Google Play
Meaning of word ಪಾವಟಿಗೆ from ಕನ್ನಡ dictionary with examples, synonyms and antonyms.

ಪಾವಟಿಗೆ   ನಾಮಪದ

Meaning : ಮೇಲಿನ ಸ್ಥಾನವನ್ನು ಹತ್ತಲು ಅಥವಾ ಇಳಿಯಲು ಇರುವ ಸಾಧನದಲ್ಲಿ ಒಂದರ ನಂತರ ಮತ್ತೊಂದು ಕಾಲು ಇಡಲು ಜಾಗ ಮಾಡಿರುತ್ತಾರೆ

Example : ಕಾಂಕ್ರೀಟ್ ಮನೆಗಳಲ್ಲಿ ಮೇಲೆ ಹತ್ತಲು ಮೆಟ್ಟುಗಳನ್ನು ನಿರ್ಮಿಸಿರುತ್ತಾರೆ.

Synonyms : ಮಹಡಿಮೆಟ್ಟಿಲು, ಮೆಟ್ಟಿಲು, ಮೆಟ್ಟಿಲು ಸಾಲು, ಸೋಪಾನ ಪಂಕ್ತಿ

Meaning : ಹತ್ತಲು ಬಳಸುವ ಅಡ್ಡಪಟ್ಟಿಗಳನ್ನುಳ್ಳ ಎರಡು ಗಣೆಗಳ ಚೌಕಟ್ಟು

Example : ಈ ಏಣಿಯ ಎರಡು ಮೆಟ್ಟಿಲುಗಳು ಮುರಿದು ಹೋಗಿದೆ.

Synonyms : ಏಣಿ, ನಿಚ್ಚಣಿಕೆ, ಮೆಟ್ಟಿಲು, ಸೋಪಾನ


Translation in other languages :

ऊपर चढ़ने या उतरने के लिए बने साधनों में पैर रखने के लिए बना प्रत्येक स्थान।

इस निसैनी की दो सीढ़ियाँ निकल गई हैं।
पायदान, पैड़ी, पैरी, पौड़ी, सीढ़ी, सोपान

Support consisting of a place to rest the foot while ascending or descending a stairway.

He paused on the bottom step.
stair, step