Copy page URL Share on Twitter Share on WhatsApp Share on Facebook
Get it on Google Play
Meaning of word ಪಾಲುದಾರ from ಕನ್ನಡ dictionary with examples, synonyms and antonyms.

ಪಾಲುದಾರ   ಗುಣವಾಚಕ

Meaning : ಎಲ್ಲಾ ಜನರ ಅವಶ್ಯಕತೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅವರಿಗೆ ಬರಬೇಕಾದ ಪಾಲು ಅಥವಾ ಹಿಸ್ಸೆಯ ರೂಪದಲ್ಲಿ ನೀಡುವುದು

Example : ಅವರ ಕುಟುಂಬದವರನ್ನು ಭೇಟಿ ಮಾಡಲು ಬಂದವರು ಹಿಸ್ಸೇದಾರನಾಗಿರುವುದಿಲ್ಲ.

Synonyms : ಹಕ್ಕುದಾರ, ಹಿಸ್ಸೆದಾರ


Translation in other languages :

जो सब लोगों को उनकी आवश्यकता को दृष्टि में रखते हुए उनके अंश या हिस्से के रूप में दिया गया हो।

उनके परिवार को मिलने वाला अनुभक्त सामग्री पर्याप्त नहीं है।
अनुभक्त

ಪಾಲುದಾರ   ನಾಮಪದ

Meaning : ಯಾವುದೇ ಕೆಲಸ ಅಥವಾ ಯೋಜನೆಯಲ್ಲಿ ಒಟ್ಟು ಜವಾಬ್ದಾರಿಯಲ್ಲಿ ಅರ್ಧ ಜವಾಬ್ದಾರಿಯನ್ನು ಹೊರುವವ

Example : ಈ ವ್ಯಾಪಾರವನ್ನು ಆರಂಭಿಸಲು ಒಬ್ಬ ಪಾಲುದಾರನ ಅಗತ್ಯವಿದೆ.

Synonyms : ಭಾಗಿ, ಸಹಭಾಗಿ


Translation in other languages :

किसी काम या रोजगार आदि में साझा रखनेवाला व्यक्ति।

इस व्यापार को करने के लिए मुझे एक साझेदार की आवश्यकता है।
अंशक, अंशी, पट्टीदार, बखरी, बखरैत, बख़री, बख़रैत, भागीदार, शरीक, सहभागी, साझी, साझीदार, साझेदार, हिस्सेदार

A person who is a member of a partnership.

partner