Copy page URL Share on Twitter Share on WhatsApp Share on Facebook
Get it on Google Play
Meaning of word ಪಾಲನೆ ಮಾಡು from ಕನ್ನಡ dictionary with examples, synonyms and antonyms.

ಪಾಲನೆ ಮಾಡು   ಕ್ರಿಯಾಪದ

Meaning : ಪಶು, ಪಕ್ಷಿ ಮೊದಲಾದವುಗಳನ್ನು ತಮ್ಮ ಹತ್ತಿರ ಇಟ್ಟುಕೊಂಡು ಸಾಕುವುದು

Example : ಕೆಲವು ಜನರು ಆಸೆಯಿಂದ ನಾಯಿ, ಬೆಕ್ಕು, ಗಿಳಿಗಳನ್ನು ಸಾಕುತ್ತಾರೆ.

Synonyms : ಪಾಲನೆ-ಮಾಡು, ಪೋಷಣೆ ಮಾಡು, ಪೋಷಣೆ-ಮಾಡು, ಸಾಕು


Translation in other languages :

पशु, पक्षी आदि को अपने पास रखकर खिलाना-पिलाना।

कुछ लोग शौक से कुत्ते, बिल्ली, तोता अदि पोसते हैं।
पालना, पोसना

Raise.

She keeps a few chickens in the yard.
He keeps bees.
keep

Meaning : ಯಾವುದಾದರು ಹೊರೆಯನ್ನು ಹೊರುವುದು ಅಥವಾ ಜವಾಬ್ದಾರಿಯನ್ನು ನಿಭಾಯಿಸು

Example : ಹೊಸದಾಗಿ ಮದುವೆಯಾಗಿ ಬಂದ ಸೊಸೆಯು ಮನೆಯನ್ನು ಸಂಭಾಳಿಸುವುದು ಸ್ವಲ್ಪ ಕಷ್ಟವಾಗುತ್ತದೆ.

Synonyms : ನಿರ್ವಹಿಸು, ಸಂಭಾಳಿಸು


Translation in other languages :

किसी बोझ आदि का थामा जाना।

मुझसे यह भारी सामान सँभल नहीं रहा है।
नई बहू से घर नहीं सँभलता।
सँभलना, संभलना, सम्हलना

Be in charge of, act on, or dispose of.

I can deal with this crew of workers.
This blender can't handle nuts.
She managed her parents' affairs after they got too old.
care, deal, handle, manage