Copy page URL Share on Twitter Share on WhatsApp Share on Facebook
Get it on Google Play
Meaning of word ಪಾಲನೆ from ಕನ್ನಡ dictionary with examples, synonyms and antonyms.

ಪಾಲನೆ   ನಾಮಪದ

Meaning : ನಿಭಾಯಿಸುವುದು ಅಥವಾ ನಿರ್ವಾಹಣೆ ಮಾಡುವುದು

Example : ಕೂಡುಕುಟುಂಬದಲ್ಲಿ ಇಂದು ಸರಿಯಾದ ರೀತಿಯಲ್ಲಿ ಜನರುಗಳ ನಿರ್ವಾಹಣೆಯಾಗುತ್ತಿಲ್ಲ.

Synonyms : ನಿರ್ವಾಹಣೆ


Translation in other languages :

निभने या निभाने की क्रिया या भाव।

संयुक्त परिवार में आजकल के लोगों का निर्वाह नहीं होता है।
गुजर, गुजर-बसर, गुज़र-बसर, गुज़ारा, गुजारा, निबाह, निर्वहण, निर्वहन, निर्वाह, बसर

Making or becoming suitable. Adjusting to circumstances.

accommodation, adjustment, fitting

Meaning : ಯಾರೋ ಒಬ್ಬರ ಹಿಂದೆ ಹಿಂದೆ ನಡೆಯುವ ಕ್ರಿಯೆ

Example : ಶ್ಯಾಮನು ತನ್ನ ತಂದೆಯನ್ನು ಅನುಸರಿಸಿಕೊಂಡು ಹೋಗುತ್ತಿದ್ದ.

Synonyms : ಅಜ್ಞಾದಾರಕ, ಅನುಗಮನ, ಅನುಯಾಯಿ, ಅನುವರ್ತಕ, ಅನುಸರಿಸು, ಹಿಂಬಾಲಿಸುವಿಕೆ


Translation in other languages :

किसी के पीछे-पीछे चलने की क्रिया।

पिता ने पुत्र को अनुगमन की आज्ञा दी।
अनुगति, अनुगम, अनुगमन, अनुयायन, अनुसरण, पैरवी

The act of pursuing in an effort to overtake or capture.

The culprit started to run and the cop took off in pursuit.
chase, following, pursual, pursuit