Subscribe
URL of the page has been copied to clipboard.
Meaning : ಅನ್ನವನ್ನು ನೀಡುವವನು
Example : ಈಶ್ವರನು ಎಲ್ಲರ ಅನ್ನದಾತನಾಗಿದ್ದಾನೆ.
Synonyms : ಅನ್ನ ದಾತ, ಅನ್ನದಾತ, ಪೋಷಕ, ಪೋಷಿಸುವವ, ಪ್ರತಿಪಾಲಕ
Translation in other languages :हिन्दी
वह जो अन्न दे।
Meaning : ಯಾರನ್ನಾದರೂ ಬೆಳೆಸಿ, ಸಾಕುವವನು
Example : ನಂದ ಹಾಗೂ ಯಶೋಧೆ ಕೃಷ್ಣನ ಪಾಲಕರು.
Synonyms : ಪೋಷಕ, ಸಾಕಿದವರು
Translation in other languages :हिन्दी English
वह जो किसी का पालन करता हो।
A person who cares for persons or property.
Meaning : ಪಾಲನೆ-ಪೋಷಣೆ ಮಾಡುವ
Example : ಪಾಲಕನಾದ ಈಶ್ವರ ಪ್ರತಿಯೊಂದು ಜೀವಕ್ಕೂ ಭೂಜನದ ವ್ಯವಸ್ಥೆ ಮಾಡಿರುತ್ತಾನೆ.
Synonyms : ಪರಿಪಾಲಕ, ಪಾಲಕಕರ್ತ, ಪಾಲಿಸುವವ, ಪೋಷಕ, ರಕ್ಷಕ
पालन-पोषण करने वाला।
Providing or receiving nurture or parental care though not related by blood or legal ties.
Install App