Copy page URL Share on Twitter Share on WhatsApp Share on Facebook
Get it on Google Play
Meaning of word ಪಾನಪಟ್ಟಿ from ಕನ್ನಡ dictionary with examples, synonyms and antonyms.

ಪಾನಪಟ್ಟಿ   ನಾಮಪದ

Meaning : ಎಲೆಗೆ ಅಡಿಕೆ, ಸುಣ್ಣ ಹಾಕಿಕೊಂಡು ನಂತರ ಅದನ್ನು ಮಡಿಸಿಕೊಂಡು ಅಥವಾ ಸುತ್ತಿಕೊಂಡು ತನ್ನುವರು

Example : ಅವನು ಬೀಡವನ್ನು ಬಾಯಿಯಲ್ಲಿ ಹಾಕಿಕೊಂಡು ಅಗಿಯುತ್ತಲ್ಲಿದ್ದ.

Synonyms : ತಾಂಬೂಲ, ಬೀಡ


Translation in other languages :

पान का वह रूप जो कत्था, चूना लगाकर उसे लपेटने या तह करने पर होता है।

वह पान मुँह में लेकर चबाने लगा।
खिल्ली, गिलौरी, पान, बिड़िक, बीड़ा

Meaning : ಒಂದು ಬಳ್ಳಿಯ ಎಲೆ ಅದರ ಮೇಲೆ ಅಡಿಕೆ, ಸುಣ್ಣವನ್ನು ಹಾಕಿ ಪಾನಪಟ್ಟಿಯನ್ನು ಮಾಡಿ ತಿನ್ನಲಾಗುತ್ತದೆ

Example : ಶ್ಯಾಮನು ವೀಳೆದೆಲೆಯ ಪಾನಪಟ್ಟಿಯನ್ನು ಮಾಡಿ ನನಗೆ ಕೊಟ್ಟನು.

Synonyms : ಎಲೆ ಅಡಿಕೆ, ಎಲೆ-ಅಡಿಕೆ, ಎಲೆಅಡಿಕೆ, ತಾಂಬೂಲ, ನಾಗವಲ್ಲಿ, ವೀಳೆ ದೆಲೆ, ವೀಳೆ-ದೆಲೆ, ವೀಳೆದೆಲೆ


Translation in other languages :

एक लता का पत्ता जिस पर कत्था, चूना आदि लगाकर और उसका बीड़ा बनाकर खाया जाता है।

वह पान तोड़कर टोकरी में रख रहा है।
अभीष्टा, अहिबेल, अहिलता, अहिवल्ली, तंबोल, तम्बोल, तांबूल, तामोर, ताम्बूल, नागपत्र, नागबेल, नागबेलि, नागरबेल, नागलता, पान, महादंता, महादन्ता, रंगदलिका