Copy page URL Share on Twitter Share on WhatsApp Share on Facebook
Get it on Google Play
Meaning of word ಪಾದೋದಕ from ಕನ್ನಡ dictionary with examples, synonyms and antonyms.

ಪಾದೋದಕ   ನಾಮಪದ

Meaning : ಪೂಜ್ಯ ವ್ಯಕ್ತಿಗಳ ಚರಣವನ್ನು ತೊಳೆದ ನೀರು

Example : ಶಿಷ್ಯನು ಗುರುಗಳ ಚರಣಗಳನ್ನು ತೊಳೆದು ಚರಣಾಮೃತವನ್ನು ಕುಡಿದನು.

Synonyms : ಚರಣ ಜಲ, ಚರಣ-ಜಲ, ಚರಣದಜಲ, ಚರಣಾಮೃತ, ಚರಣೋಧಕ, ಪಾದದ ಜಲ, ಪಾದದ-ಜಲ, ಪಾದದಜಲ, ಪಾದ್ಯ


Translation in other languages :

पूज्य व्यक्ति के चरणों की धोवन।

शिष्य ने गुरुजी के चरणों को धोकर चरणामृत का पान किया।
चरणामृत, चरणोदक, पादजल, पादोदक, पाद्य