Subscribe
URL of the page has been copied to clipboard.
Meaning : ಮರದ ಅಟ್ಟೆ ಅಥವಾ ಜೋಡಿನ ಕೆಳಭಾಗದ ತೊಗಲಿನ ಪಾದರಕ್ಷೆ
Example : ಮಹಾತ್ಮರು ಪಾದರಕ್ಷೆಗಳನ್ನು ಹಾಕಿಕೊಂಡಿದ್ದಾರೆ.
Synonyms : ಖಡಾವು, ಚಡಾವು, ಜೋಡು, ಪಾದರಕ್ಷೆ, ಮೆಟ್ಟು
Translation in other languages :हिन्दी
काठ के तल्ले की खूँटीदार चप्पल।
Install App