Copy page URL Share on Twitter Share on WhatsApp Share on Facebook
Get it on Google Play
Meaning of word ಪಾದರಕ್ಷೆ from ಕನ್ನಡ dictionary with examples, synonyms and antonyms.

ಪಾದರಕ್ಷೆ   ನಾಮಪದ

Meaning : ಆ ಪದರಕ್ಷೆಯಲ್ಲಿ ಕಾಲನ್ನು ಸಿಕ್ಕಿಸಲು ಅದರ ಅಂಚಿಗೆ ಹಗ್ಗವನ್ನು ಇಟ್ಟಿರುವುದು

Example : ಸ್ವಾಮೀಜಿಗಳು ಪಾದರಕ್ಷೆಗಳನ್ನು ಧರಿಸಿಕೊಂಡಿದ್ದರು.

Synonyms : ಹಾವುಗೆ


Translation in other languages :

वह खड़ाऊँ जिसमें पैर फँसाने के लिए खूँटी की जगह रस्सी लगी रहती है।

संतजी खटखटिया पहने हुए थे।
खटखटिया, पौला

Meaning : ಮರದ ಅಟ್ಟೆ ಅಥವಾ ಜೋಡಿನ ಕೆಳಭಾಗದ ತೊಗಲಿನ ಪಾದರಕ್ಷೆ

Example : ಮಹಾತ್ಮರು ಪಾದರಕ್ಷೆಗಳನ್ನು ಹಾಕಿಕೊಂಡಿದ್ದಾರೆ.

Synonyms : ಖಡಾವು, ಚಡಾವು, ಜೋಡು, ಪಾದುಕೆ, ಮೆಟ್ಟು


Translation in other languages :

काठ के तल्ले की खूँटीदार चप्पल।

महात्माजी खड़ाऊँ पहने हुए हैं।
खड़ाऊ, खड़ाऊँ, द्रुपद, पाँवड़ी, पादुका, पादू, पावँड़ी

Meaning : ಕಾಲು ಸುರಕ್ಷಿತವಾಗಿ ಇರಲು ಚರ್ಮದಿಂದ ಮಾಡಿದ ಧರಿಸುವ ಒಂದು ಸಾದನ

Example : ದಯವಿಟ್ಟು ನಿಮ್ಮ ಪಾದರಕ್ಷೆಯನ್ನು ಹೊರಗೆ ಬಿಡಿ.

Synonyms : ಎಕ್ಕಡ, ಚಪ್ಪಲಿ, ಸ್ಲಿಪರ್


Translation in other languages :

सुरक्षा के लिए पैरों में पहना जाने वाला चर्म आदि का साधन।

कृपया पादत्राण बाहर रखिए।
पदत्राण, पादत्राण