Meaning : ವ್ಯಕ್ತಿಯ ಕಾಲಿನ ಕೆಳ ಭಾಗದಿಂದ ಅವನು ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗುವುದು
Example :
ಕರ್ಮಚಾರಿ ಅಧಿಕಾರಿಗಳ ಕಾಲಿಗೆ ಬಿದ್ದು ಗೋಗರೆಯುತ್ತಿದ್ದ
Translation in other languages :
The part of the leg of a human being below the ankle joint.
His bare feet projected from his trousers.Meaning : ಹಾಸಿಗೆ ಅಥವಾ ಮಂಚದ ಕೊನೆಯ ಭಾಗದಲ್ಲಿ ಕಾಲನ್ನು ಇಟ್ಟುಕೊಳ್ಳುತ್ತಾರೆ
Example :
ಮಲಗುವ ಸಮಯದಲ್ಲಿ ಕಾಲುಗಳನ್ನು ದಕ್ಷಿಣಕ್ಕೆ ಹಾಕಿಕೊಂಡು ಮಲಗಬಾರದು ಎಂದು ಹೇಳುತ್ತಾರೆ.
Synonyms : ಕಾಲು
Translation in other languages :
Meaning : ಕಾಲಿನ ಕೆಳಗೆಯ ಭಾಗ ನೆಡೆಯುವಾಗ ಭೂಮಿಯ ಮೇಲೆ ಇರುತ್ತದೆ
Example :
ಅವನ ಅಂಗಾಲಿಗೆ ಸೂಚಿಯು ಚುಚ್ಚಿಕೊಂಡಿದೆ.
Synonyms : ಅಂಗಾಲು, ಕಾಲಿನ ಅಡಿ, ಕಾಲಿನ ಆಧಾರ, ಕಾಲಿನ ಕೆಳಭಾಗ, ಪಾದದ ಅಡಿ, ಪಾದದ ಆಧಾರ, ಪಾದದ ಕೆಳಭಾಗ
Translation in other languages :
The underside of the foot.
soleMeaning : ಯಾವುದೇ ಕಲ್ಲು ಅಥವಾ ವಸ್ತುವಿನ ಮೇಲೆ ಬರೆದಿರುವ ಲೇಖನ
Example :
ಉದಾಹರಣೆಗಾಗಿ ನೀವು ಐದನೆ ಪಂಕ್ತಿಯನ್ನು ನೋಡಿರಿ.
Translation in other languages :
Text consisting of a row of words written across a page or computer screen.
The letter consisted of three short lines.Meaning : ದೇವಿ-ದೇವರುಗಳ ಕಾಲಿಗೆ ಮಾಡಿರುವ ಪಾದುಕೆಯನ್ನು ಪೂಜೆ ಮಾಡುವರು
Example :
ಈ ಪೂಜ ಮಂದಿರದಲ್ಲಿ ಹೆಚ್ಚಾಗಿ ದೇವರುಗಳ ಪಾದುಕೆಗಳು ಇಟ್ಟಿದ್ದಾರೆ.
Synonyms : ಪಾದುಕ
Translation in other languages :
देवी-देवताओं के पैरों के बनाये हुए वे चिह्न जिनकी पूजा की जाती है।
इस पूजाघर में अधिकांश देवताओं के पदक बने हुए हैं।