Copy page URL Share on Twitter Share on WhatsApp Share on Facebook
Get it on Google Play
Meaning of word ಪಾತ್ರೆ from ಕನ್ನಡ dictionary with examples, synonyms and antonyms.

ಪಾತ್ರೆ   ನಾಮಪದ

Meaning : ಚಿಕ್ಕ ಬಟ್ಟಲು

Example : ಬೆಕ್ಕು ಬಟ್ಟಲಲ್ಲಿದ್ದ ಹಾಲನ್ನು ಕುಡಿಯುತ್ತಿದೆ

Synonyms : ಡಬರಿ, ಬಟ್ಟಲು, ಬೋಗಣಿ


Translation in other languages :

छोटा कटोरा।

बिल्ली कटोरी में रखा दूध पी रही है।
कचोरी, कटोरी, खुरिया, बाटी

छोटा प्याला।

सर्दी से ठिठुरते भिखारी के हाथ से प्याली छूट गई।
प्याली

Meaning : ಅನ್ನವನು ಇಡಲು ಬಳಸು ಒಂದು ತರಹದ ಪಾತ್ರೆ

Example : ಬಾಣಲೆಯಲ್ಲಿ ಇರುವ ತರಕಾರಿ ಸಾರನ್ನು ಪಾತ್ರೆಗೆ ಹಾಕಿಬಿಡು.

Synonyms : ಬಟ್ಟಲು


Translation in other languages :

भोजन रखने का एक तरह का कटोरा।

कड़ाही की सब्जी को डोंगे में पलट दो।
डोंगा

A dish that is round and open at the top for serving foods.

bowl

Meaning : ಏನನ್ನಾದರೂ ತುಂಬಲು ಮತ್ತು ಸಂಗ್ರಹಿಸಲು ಆಧಾರವಾದ ಮಾನವ ನಿರ್ಮಿತ ಮಣ್ಣು,ಲೋಹ, ಅಥವಾ ಪ್ಲಾಸ್ಟೀಕಿಂದ ಮಾಡಿದ ವಸ್ತು

Example : ಆ ನಾಯಿಗೆ ಮಣ್ಣಿನ ಪಾತ್ರೆಯಲ್ಲಿ ಹಾಲು ಮುದ್ದೆ ಕಲಸಿ ಹಾಕಲಾಗಿದೆ.


Translation in other languages :

वह मानव निर्मित वस्तु जिसमें कुछ रखा जाता है।

वह कुत्ते को मिट्टी के पात्र में दूध पिला रहा है।
आधान, आधार, आस्पद, कंटेनर, कन्टेनर, कोश, कोष, पात्र, शफरुक, संपुट, सम्पुट

Any object that can be used to hold things (especially a large metal boxlike object of standardized dimensions that can be loaded from one form of transport to another).

container

Meaning : ಧಾತು, ಸೀಸ, ಮಣ್ಣು ಮುಂತಾದವುಗಳಿಂದ ತಯಾರಾದ ವಸ್ತುಗಳ ಆಧಾರ ಮೇಲೆ ತಿನ್ನುವ, ಕುಡಿಯುವ ವಸ್ತುಗಳನ್ನು ಇಡಲಾಗುತ್ತದೆ

Example : ಲೋಹಧಾತುವಿನ ನಕ್ಷೆಧಾರನುನಕ್ಷೆಯನ್ನು ರಚಿಸುವವನು ಪಾತ್ರೆಯವನ್ನು ತುಂಬಾ ಸುಂದರವಾಗಿ ಮಾಡುತ್ತಾನೆರಚಿಸುತ್ತಾನೆ.

Synonyms : ಕೊಳಗ, ತಪ್ಪಲೆ, ಭಾಂಡಿ


Translation in other languages :

धातु, शीशे, मिट्टी आदि का वह आधार जिसमें खाने-पीने की चीज़ें बनायी या रखी जाती हैं।

धातु के नक्काशीदार बर्तन बहुत सुंदर लगते हैं।
आहड़, धात्र, पात्र, बरतन, बर्तन, बासन, भाँड, भाँड़, भांड, भांड़

Metal or earthenware cooking vessel that is usually round and deep. Often has a handle and lid.

pot