Meaning : ಮದುವೆಯ ಸಮಯದಲ್ಲಿ ವರನು ವಧುವಿನ ಕೈಯನ್ನು ಹಿಡುವ ಒಂದು ಪದ್ಧತಿ
Example :
ಪಾಣಿಗ್ರಹಣದ ನಂತರ ವಧು ವರರು ಏಳು ಹೆಜ್ಜೆಯನ್ನು ಹಾಕುವರು.
Translation in other languages :
विवाह के समय वर द्वारा वधू का हाथ ग्रहण करने की एक रीति।
पाणिग्रहण के बाद ही फेरे लिए जाते हैं।The prescribed procedure for conducting religious ceremonies.
ritualMeaning : ಮದುವೆಗೆ ಸಂಬಂಧಪಟ್ಟ ಅಥವಾ ಮದುವೆಯ
Example :
ವಿವಾಹ ಕಾರ್ಯಕ್ರಮವು ರಾತ್ರಿಯಿಡೀ ನಡೆಯಿತು
Synonyms : ಮದುವೆಯ, ಲಗ್ನದ, ವಿವಾಹ, ವೈವಾಹಿಕ
Translation in other languages :
विवाह से संबंधित या विवाह का।
वैवाहिक कार्यक्रम रातभर चला।