Subscribe
URL of the page has been copied to clipboard.
Meaning : ಒಂದು ಅವಧಿಯಲ್ಲಿ ಕಲಿಸಿದ್ದಷ್ಟರ ಶಿಕ್ಷಣ
Example : ಗುರುಗಳು ಇಂದು ನಾಲ್ಕು ಪಾಠಗಳನ್ನು ಓದಿಕೊಂಡು ಬರಲು ತಿಳಿಸಿದ್ದಾರೆ.
Translation in other languages :हिन्दी English
अध्ययन के समय एक बार में पढ़ाया जाने वाला अंश।
A task assigned for individual study.
Meaning : ನಿಯಮಿತವಾದ ಅಥವಾ ವಿಧಿಪೂರ್ವಕವಾದ ಧರ್ಮಗ್ರಂಥವನ್ನು ಓದುವ ಕ್ರಿಯೆ ಅಥವಾ ಭಾವ
Example : ಈ ದೇವಾಲಯದಲ್ಲಿ ಅಖಂಡ ರಾಮಾಯಣದ ಅಧ್ಯಯನವನ್ನು ಏರ್ಪಡಿಸಲಾಗಿದೆ.
Synonyms : ಅಧ್ಯಯನ, ಅಧ್ಯಾಯ, ಅಭ್ಯಾಸ, ಓದುವುದು, ಪರಿಚ್ಛೇದ
Translation in other languages :हिन्दी
नियम या विधिपूर्वक धर्मग्रंथ पढ़ने की क्रिया या भाव।
Meaning : ಗ್ರಂಥ, ಪುಸ್ತಕ ಮುಂತಾದವುಗಳ ಖಂಡ ಅಥವಾ ವಿಭಾಗದಲ್ಲಿ ಯಾವುದೇ ವಿಚ್ಛೇದ ಅಥವಾ ಅದರ ವಿಶೇಷ ಭಾಗವನ್ನು ವಿರ್ಮಶೆ ಮಾಡಿರುವರು
Example : ಇಂದು ಪ್ರವಚನದಲ್ಲಿ ಮಹಾತ್ಮರು ಗೀತಾದ ಐದನೆ ಅಧ್ಯಾಯವನ್ನು ವ್ಯಾಖ್ಯಾನ ಮಾಡಿದರು.
Synonyms : ಅಧ್ಯಾಯ, ಅನುಚ್ಛೇದ, ಪರಿಚ್ಛೇದ
ग्रन्थ, पुस्तक आदि का खंड या विभाग जिसमें किसी विषय या उसके विशेष अंग का विवेचन हो।
Install App