Subscribe
URL of the page has been copied to clipboard.
Meaning : ಹಾಳೆಯಲ್ಲಿ ಮಾಡಿದ ಚೌಕಾಕಾರದ ಮನೆ ಅಥವಾ ಡಬ್ಬದ ಒಳಗೆ ಪತ್ರ ಮುಂತಾದವುಗಳನ್ನು ಹಾಕುತ್ತಾರೆ
Example : ತಂದೆ ಕಳುಹಿಸಿದ ಪಾಕೀಟನ್ನು ನೋಡಿ ಅವನು ತುಂಬಾ ಸಂತೋಷಗೊಂಡನು.
Translation in other languages :हिन्दी
कागज का वह चौकोर घर या पुट जिसके अंदर चिट्ठियाँ आदि रखी जाती हैं।
Meaning : ಚೀಟಿ ಅಥವಾ ಪತ್ರ ಪಾಕೀಟಿನಲ್ಲಿ ಹಾಕಿ ಇಡಲಾಗಿದೆ
Example : ಸರ್ಕಾರಿ ಆಸ್ಪತ್ರೆಯಿಂದ ನಿಮಗೆ ಒಂದು ಅಂಚೆಲಕೋಟೆ ಬಂದಿದೆ.
Synonyms : ಅಂಚೆಲಕೋಟೆ, ಕಾಗದದ ಚೀಲ
Install App