Meaning : ವಿಶೇಷವಾದ ಜ್ಞಾನವಿರುವವ
Example :
ವನಸ್ಪತಿ ವಿಜ್ಞಾನದಲ್ಲಿ ರಾಮನಿಗೆ ಇರುವ ಪಾಂಡಿತ್ಯವು ಎಲ್ಲರನ್ನೂ ಪ್ರಭಾವಗೊಳಿಸಿದೆ.
Translation in other languages :
विशेषज्ञ होने की अवस्था या भाव।
वनस्पति विज्ञान में राम की विशेषज्ञता सबको प्रभावित करती है।The special line of work you have adopted as your career.
His specialization is gastroenterology.Meaning : ಜ್ಞಾನವಿರುವಿಕೆಯನ್ನು ಸೂಚಿಸುವುದು
Example :
ಅವರು ನನಗೆ ವಿದ್ಯೆ ನೀಡಿದ ಗುರುಗಳು.
Synonyms : ಓದು, ಜ್ಞಾನ, ತಿಳುವಳಿಕೆ, ವಿದ್ಯೆ
Translation in other languages :
Profound scholarly knowledge.
encyclopaedism, encyclopedism, eruditeness, erudition, learnedness, learning, scholarshipMeaning : ಮೋಕ್ಷದ ಪ್ರಾಪ್ತಿ ಅಥವಾ ಪರಮ-ಪುರುಷಾರ್ಥವನ್ನು ಸಿದ್ಧಿಮಾಡಿಕೊಳ್ಳುವ ಜ್ಞಾನ
Example :
ವಿದ್ಯೆಯ ಅಭಾವದಿಂದ ಜನರು ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸ ಬೇಕಾಗುತ್ತದೆ.
Synonyms : ಜ್ಞಾನ, ಬುದ್ಧಿ, ವಿದ್ಯೆ
Translation in other languages :
मोक्ष की प्राप्ति या परम-पुरुषार्थ की सिद्धि करने वाला ज्ञान।
विद्या के अभाव में जीव जन्म-मरण के फेरे में पड़ा रहता है।