Subscribe
URL of the page has been copied to clipboard.
Meaning : ನಾಲ್ಕು ಕಡೆಗಳಿಂದ ಸುತ್ತಲಟ್ಟಿರುವ ಮೈದಾನ
Example : ಹಸುಗಳನ್ನು ದನದ ಹಟ್ಟಿಯಲ್ಲಿ ಕಟ್ಟಲಾಗಿದೆ.
Synonyms : ಕೊಟ್ಟಿಗೆ, ದನಗಳ ಹಟ್ಟಿ
Translation in other languages :हिन्दी
चारों ओर से घिरा हुआ बड़ा मैदान।
Meaning : ಸಾಕುವ ಪ್ರಾಣಿಗಳು ಇರುವಂತಹ ಸ್ಥಳ
Example : ಕೊಟ್ಟಿಗೆಯನ್ನು ಪ್ರತಿದಿನ ಸ್ವಚ್ಛಮಾಡಬೇಕು.
Synonyms : ಕೊಟ್ಟಿಗೆ, ಗೋಶಾಲೆ, ದನದಹಟ್ಟಿ, ಹಟ್ಟಿ
Translation in other languages :हिन्दी English
पालतू पशुओं के रहने का स्थान।
An outlying farm building for storing grain or animal feed and housing farm animals.
Install App