Meaning : ಪದೇ ಪದೇ ಕೆಲಸವನ್ನು ಮಾಡಿ ಅದರಲ್ಲಿ ಕೈ ಪಳಗುವ ಕ್ರಿಯೆ
Example :
ತಂದೆಯ ಜೊತೆ ಕೆಲಸ ಮಾಡಿ-ಮಾಡಿ ಅವನು ತನ್ನ ಕೈ ಪಳಗಿಸುಕೊಂಡಿದ್ದಾನೆ.
Synonyms : ಅಭ್ಯಾಸ ಮಾಡು
Translation in other languages :
बार-बार करके हाथ को किसी कार्य में अभ्यस्त करना।
पिता के साथ काम कर-करके उसने अपना हाथ भी बैठा लिया है।Meaning : ವಿಶೇಷವಾಗಿ ಪರಿಣಿತಿ ಕೊಟ್ಟು ತಯಾರುಮಾಡುವ ಕ್ರಿಯೆ
Example :
ಈ ನಾಯಿಗೆ ಪೋಲೀಸರಿಂದ ತರಬೇತಿ ಕೊಡಲಾಗಿದೆ.
Synonyms : ತರಬೇತಿ ಕೊಡು
Translation in other languages :
विशेष रूप से सिखाकर तैयार करना।
इस कुत्ते को पुलिस द्वारा प्रशिक्षित किया गया है।