Meaning : ಯಾವುದೇ ಸಂಗತಿಯಿಂದ ಜವಾಬ್ದಾರಿಯನ್ನು ಕಳೆದುಕೊಂಡು ಹಿಂದೆ ಸರಿಯುವುದು ಅಥವಾ ಓಡಿ ಹೋಗುವುದು
Example :
ಅವನು ಯಾವುದನ್ನು ಕಷ್ಟಪಟ್ಟು ಮಾಡದ ಪಲಾಯನವಾದಿ ಮನುಷ್ಯ.
Synonyms : ಓಡಿ ಹೋಗುವಂತಹ
Translation in other languages :
Meaning : ಪಲಾಯನವಾದ ಅಥವಾ ಪಲಾಯನವಾದಕ್ಕೆ ಸಂಬಂಧಿಸಿದಂತಹ
Example :
ಪಲಾಯನವಾದಿಯ ನೀತಿಯು ಹೆಚ್ಚು ದಿನಗಳು ಉಳಿಯುವುದಿಲ್ಲ.
Translation in other languages :
पलायनवाद का या पलायनवाद से संबंधित।
आरक्षण की पलायनवादी राजनीति अधिक दिनों तक नहीं टिकने वाली है।