Meaning : ಯಾವುದರಿಂದಲೂ ಹಿಂದೆ ಸರಿಯದ ಅಥವಾ ವಿಮುಕನಾಗಿ ನಡೆಯದ ಗುಣ
Example :
ಅವನು ದೃಢವಾದ ಮನಸ್ಥಿತಿ ಹೊಂದಿರುವನು.
Synonyms : ಅಚಲವಾದ, ಗಟ್ಟಿಯಾದ, ದೃಢವಾಗಿರುವ, ದೃಢವಾದ, ನಿಶ್ಚಲವಾಗಿರುವ, ವಿಮುಖನಲ್ಲದ, ಸ್ಥಿರವಾಗಿ ನಿಲ್ಲುವ, ಸ್ಥಿರವಾದ
Translation in other languages :