Copy page URL Share on Twitter Share on WhatsApp Share on Facebook
Get it on Google Play
Meaning of word ಪರ್ವತ ಸಂಬಂಧದ from ಕನ್ನಡ dictionary with examples, synonyms and antonyms.

ಪರ್ವತ ಸಂಬಂಧದ   ಗುಣವಾಚಕ

Meaning : ಪರ್ವತ ಸಂಬಂಧಿಯಾದ ಅಥವಾ ಪರ್ವತದ

Example : ಅವರು ಪರ್ವತ ಪ್ರದೇಶದಲ್ಲಿ ವಾಸಿಸುತ್ತಾರೆ.

Synonyms : ಗುಡ್ಡದ, ಪರ್ವತಕ್ಕೆ ಸಂಬಂಧಿಸಿದ, ಪರ್ವತಕ್ಕೆ ಸಂಬಂಧಿಸಿದಂತ, ಪರ್ವತಕ್ಕೆ ಸಂಬಂಧಿಸಿದಂತಹ, ಪರ್ವತದ


Translation in other languages :

पहाड़ संबंधी या पहाड़ का।

वह पहाड़ी क्षेत्र में निवास करता है।
पर्वती, पर्वतीय, पहाड़ी

Having hills and crags.

Hilly terrain.
cragged, craggy, hilly, mountainous

Meaning : ಪರ್ವತದಲ್ಲಿಯ ಅಥವಾ ಪರ್ವತ ಪ್ರದೇಶದಲ್ಲಿ ಸಿಗುವಂತಹ

Example : ಅವನು ಪರ್ವತದಲ್ಲಿರುವ ವೃಕ್ಷಗಳ ಬಗ್ಗೆ ಮಾಹಿತಿಗಳನ್ನು ಕಲೆಹಾಕುತ್ತಿದ್ದಾನೆ.

Synonyms : ಪರ್ವತದಲ್ಲಿರುವ, ಪರ್ವತದಲ್ಲಿರುವಂತ, ಪರ್ವತದಲ್ಲಿರುವಂತಹ


Translation in other languages :

पहाड़ पर या पहाड़ी क्षेत्र में पाया जाने वाला होने वाला।

वह पहाड़ी वृक्षों के बारे में जानकारी एकत्र कर रहा है।
पर्वती, पर्वतीय, पहाड़ी, पार्वतेय

Of or inhabiting mountainous regions.

Montane flowers.
montane