Copy page URL Share on Twitter Share on WhatsApp Share on Facebook
Get it on Google Play
Meaning of word ಪರೋಪಕಾರಿ from ಕನ್ನಡ dictionary with examples, synonyms and antonyms.

ಪರೋಪಕಾರಿ   ನಾಮಪದ

Meaning : ಇನ್ನೊಬ್ಬರಿಗೆ ಕಲ್ಯಾಣ ಅಥವಾ ಹಿತವನ್ನು ಉಂಟುಮಾಡುವ ಕ್ರಿಯೆ ಅಥವಾ ಭಾವ

Example : ವಿನಯ್ ನ ಪರೋಪಕಾರಿ ಸ್ವಾಭಾವದಿಂದಾಗಿ ಜನರ ಮನಸ್ಸಿನಲ್ಲಿ ಇನ್ನು ಉಳಿದುಕೊಂಡಿದ್ದಾನೆ.


Translation in other languages :

दूसरों के साथ भलाई या हित करने का कार्य या भाव।

विनय ने अपनी परोपकारिता से ही लोगों के दिलों में जगह बनाई।
परोपकारिता, पौर्तिक, पौर्त्तिक

The quality of unselfish concern for the welfare of others.

altruism, selflessness

Meaning : ಬೇರೆಯವರಿಗೆ ಉಪಕಾರ ಮಾಡುವ ವ್ಯಕ್ತಿ

Example : ಈ ಅಧುನಿಕ ಪ್ರಪಂಚದಲ್ಲಿ ಪರೋಪಕಾರಿಗಳಿಗೇನು ಕಮ್ಮಿ ಇಲ್ಲ.


Translation in other languages :

दूसरों का उपकार करनेवाला व्यक्ति।

आधुनिक युग में भी परोपकारियों की कमी नहीं है।
परमार्थी, परहितैषी, परोपकारी

Someone who makes charitable donations intended to increase human well-being.

altruist, philanthropist

ಪರೋಪಕಾರಿ   ಗುಣವಾಚಕ

Meaning : ಇತರರಿಗೆ ಉಪಕಾರ ಮಾಡುವ ಗುಣವುಳ್ಳವರು

Example : ಮಂಜುನಾಥನು ಪರೋಪಕಾರಿ ಗುಣವುಳ್ಳವನು.

Synonyms : ಪರೋಪಕಾರಿಯಾದ, ಪರೋಪಕಾರಿಯಾದಂತ, ಪರೋಪಕಾರಿಯಾದಂತಹ


Translation in other languages :

दूसरों का उपकार करनेवाला।

हातिम एक परोपकारी व्यक्ति था।
परकाजी, परमार्थी, परहितैषी, परोपकारी

Generous in providing aid to others.

benevolent, freehearted