Meaning : ನಿರ್ಣಯಿಸಿದ ಅಥವಾ ನಿಯಮಿತವಾಗಿ ಮತ್ತು ಬಹುಷ್ಯ ವೃತ್ತಾ ಕಾರದ ಮಾರ್ಗದಲ್ಲಿ ಹಲವಾರು ವಸ್ತುಗಳು ವಿಶೇಷವಾಗಿ ನಕ್ಷತ್ರ ಚಲಿಸುವುದು, ತಿರುಗುವುದು ಅಥವಾ ಸುತ್ತುವುದು
Example :
ಭೂಮಿಯು ತನ್ನ ಪರೀದಿಯೊಳಗೆ ಸುತ್ತುತ್ತಿರುವುದು.
Synonyms : ಕಕ್ಷ, ಪರಿಭ್ರಮಣ, ಮಂಡಲ, ವೃತ್ತ ಕ್ಷೇತ್ರ, ಸುತ್ತು
Translation in other languages :
नियत या नियमित और प्रायः गोलाकार वह मार्ग जिस पर कोई चीज़, विशेषकर खगोलीय पिंड चलती, घूमती या चक्कर लगाती हो।
पृथ्वी अपनी परिधि में घूमती है।The (usually elliptical) path described by one celestial body in its revolution about another.
He plotted the orbit of the moon.Meaning : ಯಾವುದೇ ಭೂಭಾಗದ ವೃತ್ತದಂತಹ ಆಕೃತಿಯ ಸುತ್ತಳತೆಯ ಭಾಗ
Example :
ಚುನಾವಣೆಯ ಕಾರಣ ಈ ಪರೀಧಿಯಲ್ಲಿ ನಿಶೇಧಾಜ್ಞೆ ಹೊರಡಿಸಲಾಗಿದೆ.
Synonyms : ಆವರಣರೇಖೆ, ಸುತ್ತುಗೆರೆ
Translation in other languages :
वृत्त को घेरने वाली गोल रेखा या उसकी लंबाई की नाप।
इस वृत्त की परिधि की गणना करो।The length of the closed curve of a circle.
circumference