Copy page URL Share on Twitter Share on WhatsApp Share on Facebook
Get it on Google Play
Meaning of word ಪರೀಕ್ಷಕ from ಕನ್ನಡ dictionary with examples, synonyms and antonyms.

ಪರೀಕ್ಷಕ   ನಾಮಪದ

Meaning : ತಿಳಿದಿರುವ ಅಥವಾ ಗೊತ್ತಿರುವ ವ್ಯಕ್ತಿ

Example : ಅವನೊಬ್ಬ ಒಳ್ಳೆಯ ಪರೀಕ್ಷಕ ಯಾವುದೇ ವಸ್ತುಗಳಾದರು ಅದರ ಪರಿಚಯವನ್ನು ಮಾಡಿಕೊಳ್ಳುತ್ತಾನೆ.

Synonyms : ಪರೀಕ್ಷಿಸುವವ, ಶೋಧಿಸುವವ


Translation in other languages :

परख या पहचान रखनेवाला।

वह एक कुशल पारखी है,किसी भी चीज की पहचान कर लेता है।
परखैया, पारख, पारखी

Meaning : ಪರೀಕ್ಷೆ ಮಾಡುವ ವ್ಯಕ್ತಿ

Example : ಪರೀಕ್ಷೆ ಮಾಡುವವನು ಪರೀಕ್ಷಾರ್ಥಿಯನ್ನು ಕೆಲವು ಪ್ರಶ್ನೆಗಳನ್ನು ಕೇಳಿದನು.

Synonyms : ಪರೀಕ್ಷೆ ಮಾಡುವವ, ಶೋಧಕ ವ್ಯಕ್ತಿ


Translation in other languages :

परीक्षा या इम्तहान लेने वाला व्यक्ति।

परीक्षक ने परीक्षार्थियों को कुछ हिदायतें दीं।
टेस्टर, परीक्षक

Someone who administers a test to determine your qualifications.

examiner, quizzer, tester

Meaning : ಆಲೋಚನೆ ಮಾಡುವ ಅಥವಾ ವಿಮರ್ಶನೆ ಮಾಡುವ ವ್ಯಕ್ತಿ

Example : ಹಿಂದಿಯನ್ನು ನಂಬುವಂತಹ ವಿಮರ್ಶಕರು ಹಿಂದಿ ಸಾಹಿತ್ಯಕ್ಕೆ ಒಂದು ಹೊಸ ದಿಕ್ಕನು ನೀಡಿದ್ದಾರೆ.

Synonyms : ಆಲೋಚಕ, ನೋಡುವವ, ವಿಮರ್ಶಕ


Translation in other languages :

वह जो आलोचना करे।

वे आलोचकों की आलोचनाओं से अप्रभावित रहते हैं।
आलोचक

Anyone who expresses a reasoned judgment of something.

critic