Copy page URL Share on Twitter Share on WhatsApp Share on Facebook
Get it on Google Play
Meaning of word ಪರಿಹಾಸ್ಯ from ಕನ್ನಡ dictionary with examples, synonyms and antonyms.

ಪರಿಹಾಸ್ಯ   ನಾಮಪದ

Meaning : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ

Example : ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.

Synonyms : ಅಣಕ, ಆನಂದ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಮೋಜು, ವಿನೋದ, ಹಾಸ್ಯ


Translation in other languages :

Activity characterized by good humor.

jest, jocularity, joke

Meaning : ನಗುವ ಕ್ರಿಯೆ ಅಥವಾ ಭಾವ

Example : ಅವಳ ನಗು ಮೋಹಕವಾಗಿದೆ.

Synonyms : ಅಪಹಾಸ್ಯ ನಗೆಚಾಟಿಕೆ, ಉಪಹಾಸ, ಗೇಲಿ, ನಗುವಿಕೆ, ನಗೆ, ವಿನೋದ, ಹಾಸ್ಯ


Translation in other languages :

हँसने की क्रिया या भाव।

उसकी हँसी मोहक है।
हँसी, हास्य