Copy page URL Share on Twitter Share on WhatsApp Share on Facebook
Get it on Google Play
Meaning of word ಪರಿಹಾಸ from ಕನ್ನಡ dictionary with examples, synonyms and antonyms.

ಪರಿಹಾಸ   ನಾಮಪದ

Meaning : ಯಾವುದೋ ಕಾರಣದಿಂದ ಹಾಸ್ಯಕ್ಕೆ ಗುರಿಮಾಡುವುದು ಅಥವಾ ಗುರಿಯಾಗುವಿಕೆ

Example : ನನ್ನ ಮರೆಗುಳಿಯ ಕಾರಣ ಕೆಲವೊಮ್ಮೆ ನನ್ನ ಸಹದ್ಯೋಗಿಗಳು ಪರಿಹಾಸ ಮಾಡುತ್ತಾರೆ.

Synonyms : ಚೇಷ್ಟೆ, ನಿಂದೆ, ವಿನೋದ, ಹಣಕ


Translation in other languages :

हँसते हुए किसी को निंदित ठहराने या उसकी बुराई करने की क्रिया।

अपनी ओछी हरकतों के कारण वह हर जगह सबके उपहास का पात्र बन जाता है।
अपहास, अवहास, उपहास, खिल्ली, तंज़, परिहास, मखौल, मज़ाक़, मजाक, हँसी

The act of deriding or treating with contempt.

derision, ridicule

Meaning : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ

Example : ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.

Synonyms : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಚೋದ್ಯ, ಕುಹಕ, ಕೆಡುಕು, ಚಂಚಲ, ಚೇಷ್ಟೆ, ತಂಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಬಾಧೆ, ಹಾನಿ, ಹಾವಳಿ


Translation in other languages :

शरारत या नटखट भरा काम।

तुम आजकल बहुत शरारत करते हो।
तुम्हारी शरारत से मैं परेशान हूँ।
अस्थैर्य, चंचलता, चंचलत्व, चंचलपन, चंचलाहट, धींगाधींगी, नटखटपन, नटखटी, बदमाशी, मस्ती, मस्तीख़ोरी, मस्तीखोरी, शरारत, शैतानी

Reckless or malicious behavior that causes discomfort or annoyance in others.

devilment, devilry, deviltry, mischief, mischief-making, mischievousness, rascality, roguery, roguishness, shenanigan

Meaning : ಪರೋಕ್ಷ ರೂಪದಲ್ಲಿ ಯಾರಿಗಾದರೂ ಕೇಳಿಸುವ ಹಾಗೆ ಜೋರಾಗಿ ವ್ಯಂಗ್ಯಪೂರ್ಣವಾದ ಮಾತುಗಳನ್ನು ಹೇಳುವ ಕ್ರಿಯೆ

Example : ಅವನ ವ್ಯಂಗ್ಯವಾದ ಮಾತುಗಳಿಂದ ನಾವು ತಪ್ಪಿಸಿಕೊಳ್ಳು ಸಾಧ್ಯವಿಲ್ಲ.

Synonyms : ಗೇಲಿ, ಚುಚ್ಚು ಮಾತು, ವ್ಯಂಗ್ಯ


Translation in other languages :

परोक्ष रूप से किसी को सुनाने के लिए जोर से कोई व्यंग्यपूर्ण बात कहने की क्रिया।

वह अपने व्यंग्य करने की आदत से बाज नहीं आती।
आवाज़ा-कशी, आवाजा-कशी, ताना देना, ताना मारना, व्यंग करना, व्यंग्य करना, हँसी उड़ाना

Meaning : ಇಚ್ಚೆ ಮತ್ತು ಘಟಿಸಿದ ನಡುವೆ ಆಗವ ಆಸಂಬದ್ಧತೆ

Example : ಇಲ್ಲಿನ ವಿಡಂಬನೆ ಹೇಗೆ ಇರುತ್ತದೆ ಅಂದರೆ ನೆನ್ನೆಯ ಶ್ರೀಮಂತ ಇಂದು ಬೀದಿಗೆ ಬಿದ್ದು ಭಿಕ್ಷೆ ಬೇಡುತ್ತಿರುವರು

Synonyms : ಅನುಕರಣೆ, ಅಪಕೀರ್ತಿ, ಉಪಹಾಸ, ವಿಡಂಬನೆ


Translation in other languages :

अपेक्षित और घटित के बीच होने वाली असंगति।

यह कैसी विडंबना है कि कल का लखपति आज सड़क पर भीख माँग रहा है।
विडंबना, विडम्बना

A trope that involves incongruity between what is expected and what occurs.

irony

ಪರಿಹಾಸ   ಗುಣವಾಚಕ

Meaning : ಬೇರೆಯವರುನ್ನು ಅಪಹಾಸ್ಯ ಮಾಡುವ ಅಥವಾ ವಿನೋದ ಮಾಡುವ

Example : ನಾನು ಪರಿಹಾಸ ಮಾಡುವ ಜನರಿಂದ ದೂರ ಇರುತ್ತೇನೆ.

Synonyms : ಅಣಕಿಸುವ, ಉಪಹಾಸ್ಯ, ವಿನೋದ ಮಾಡುವ


Translation in other languages :

दूसरों की खिल्ली या दिल्लगी उड़ानेवाला।

मैं उपहासी लोगों से दूर ही रहती हूँ।
उपहासी, खिल्लीबाज, खिल्लीबाज़, दिल्लगीबाज, दिल्लगीबाज़