Meaning : ಚಿಕಿತ್ಸೆಯಿಂದ ರೋಗ ಅಥವಾ ಕಾಯಿಲೆಯು ಆರಾಮಾಗುವ ಸಂಭವ ಇರುವಂತಹದ್ದು
Example :
ವೈಜ್ಞಾನಿಕ ಬೆಳವಣಿಗೆಯಿಂದಾಗಿ ಎಂತಹ ರೋಗಗಳನ್ನು ಗುಣಪಡಿಸಬಹುದಾದ ಚಿಕಿತ್ಸೆ ಇಂದು ಲಭ್ಯವಿದೆ.
Synonyms : ಗುಣಪಡಿಸಬಹುದಾದ, ಗುಣಪಡಿಸಬಹುದಾದಂತ, ಗುಣಪಡಿಸಬಹುದಾದಂತಹ, ಪರಿಹಾರಸಾಧ್ಯ, ಪರಿಹಾರಸಾಧ್ಯವಾದ, ಪರಿಹಾರಸಾಧ್ಯವಾದಂತ, ವಾಸಿಮಾಡಬಹುದಾದ, ವಾಸಿಮಾಡಬಹುದಾದಂತ, ವಾಸಿಮಾಡಬಹುದಾದಂತಹ, ಶಮನಸಾಧ್ಯ, ಶಮನಸಾಧ್ಯವಾದ, ಶಮನಸಾಧ್ಯವಾದಂತ, ಶಮನಸಾಧ್ಯವಾದಂತಹ
Translation in other languages :