Meaning : ಉಪಾಯ ಅಥವಾ ಪರಿಹಾರ ಮಾಡದೆ ಇರುವಂತಹ
Example :
ಪರಹಾರ ದೊರೆಯದ ವ್ಯಕ್ತಿಯು ಸಮಸ್ಯೆಗಳಿಂದ ಆವೃತವಾಗಿದ್ದಾನೆ.
Synonyms : ಉಪಾಯವಿಲ್ಲದ, ಉಪಾಯವಿಲ್ಲದಂತ, ಉಪಾಯವಿಲ್ಲದಂತಹ, ಪರಿಹಾರ ದೊರೆಯದ, ಪರಿಹಾರ ದೊರೆಯದಂತ, ಪರಿಹಾರ ದೊರೆಯದಂತಹ, ಪರಿಹಾರವಿಲ್ಲದ, ಪರಿಹಾರವಿಲ್ಲದಂತ
Translation in other languages :
Meaning : ಯಾವುದಕ್ಕೆ ಯಾವುದೇ ಉಪಾಯವಿಲ್ಲವೋ
Example :
ಅವನು ಪರಿಹಾರವಿಲ್ಲದ ಸಮಸ್ಯೆಯೊಳಗೆ ಸಿಲುಕ್ಕಿದ್ದಾನೆ.
Synonyms : ಉಪಾಯವಿಲ್ಲದ, ಉಪಾಯವಿಲ್ಲದಂತ, ಉಪಾಯವಿಲ್ಲದಂತಹ, ಪರಿಹಾರವಿಲ್ಲದ, ಪರಿಹಾರವಿಲ್ಲದಂತ
Translation in other languages :