Copy page URL Share on Twitter Share on WhatsApp Share on Facebook
Get it on Google Play
Meaning of word ಪರಿಸ್ಥಿತಿ from ಕನ್ನಡ dictionary with examples, synonyms and antonyms.

ಪರಿಸ್ಥಿತಿ   ನಾಮಪದ

Meaning : ವ್ಯವಹಾರ ಅಥವಾ ವಿವಾದದ ಮಾತು ಅಥವಾ ವಿಷಯ

Example : ಬೇರೆಯವರ ಕೆಲಸದಲ್ಲಿ ಅಡ್ಡಗಾಲು ಹಾಕುವುದು ಸರಿಯಲ್ಲ

Synonyms : ಕಾರ್ಯ, ಕೆಲಸ, ವಿಷಯ, ವ್ಯಾಜ್ಯೆ, ಸಂದರ್ಭ


Translation in other languages :

व्यवहार या विवाद की बात या विषय।

आपको किसी के निजी मामलों में दख़ल नहीं देनी चाहिए।
मामला, मुआमला

A vaguely specified concern.

Several matters to attend to.
It is none of your affair.
Things are going well.
affair, matter, thing

Meaning : ಜತೆ ನಡೆಯುವ ಅವಸ್ಥೆ ಅಥವಾ ಭಾವನೆ

Example : ಪರಿಸ್ಥಿತಿ ಜತೆಗೂಡಿದ ಕಾರಣ ಅವನು ಜೀವನದಲ್ಲಿ ಸಫಲವಾಗುತ್ತಾ ಹೋದ

Synonyms : ಸಂದರ್ಭ


Translation in other languages :

संगत होने की अवस्था या भाव।

परिस्थितियों की संगतता के कारण वह जीवन में सफल होता चला गया।
संगतता

Logical coherence and accordance with the facts.

A rambling argument that lacked any consistency.
consistency

Meaning : ಯಾವುದೋ ಒಂದು ಪರಿಸ್ಥಿತಿಯಲ್ಲಿ ಒಂದು ಘಟನೆ ಘಟಿಸಿ ಹೋಗಿತ್ತು

Example : ಪ್ರಸ್ತುತ ಕವಿತೆಯನ್ನು ಯಾವುದೋ ಒಂದು ಸಂದರ್ಭದಲ್ಲಿ ರಚಿಸಿದ್ದಾರೆ.

Synonyms : ವಿದ್ಯಮಾನ, ಸಂದರ್ಭ


Translation in other languages :

वह परिस्थिति जिसमें कोई घटना घटी हो।

प्रस्तुत काव्यांश किस संदर्भ में लिखा गया है।
परिप्रेक्ष्य, संदर्भ, सन्दर्भ

Discourse that surrounds a language unit and helps to determine its interpretation.

context, context of use, linguistic context

Meaning : ಯಾವುದೋ ಒಂದು ಘಟನೆ ಸಂಭವಿಸಿದ ಸಮಯ

Example : ಅವನಿಗೆ ತುಂಬಾ ದುಃಖದ ಸ್ಥಿತಿ ಬಂದಿದೆ. ಅವನು ಸಾಯುವ ಸ್ಥಿತಿಯಲ್ಲಿ ಇದ್ದಾನೆ.

Synonyms : ಇರುವಿಕೆ, ಸ್ಥಿತಿ


Translation in other languages :

अभी-अभी बीता हुआ समय।

आप कोई हाल की बात बताइए।
हाल, हाल-फिलहाल

A time immediately before the present.

recency, recentness

Meaning : ಉದಾಸೀನತೆ ಅಥವಾ ಉತ್ತೇಜನೆಯ ಅವಸ್ಥೆ

Example : ಅವನು ಈ ಸಮಯದಲ್ಲಿ ಇರುವ ಪರಿಸ್ಥಿತಿಯಲ್ಲಿ ಅವನನ್ನು ವ್ಯಂಗ್ಯ ಮಾಡುವುದು ಸರಿಯಲ್ಲ.

Synonyms : ಅವಸ್ಥೆ, ಗತಿ, ಸ್ಥಿತಿ, ಸ್ಥಿತಿ-ಗತಿ


Translation in other languages :

* उदासी या उत्तेजना की अवस्था।

वह इस समय ऐसी अवस्था में है कि उससे तर्क करना ठीक नहीं।
अवस्था, दशा, हालत

A state of depression or agitation.

He was in such a state you just couldn't reason with him.
state

Meaning : ಯಾವುದೇ ವ್ಯಕ್ತಿ, ವಸ್ತು, ದೇಶ ಮೊದಲಾದವುಗಳು ಇರುವ ಸ್ಥಳ ಮತ್ತು ಅದರ ಸುತ್ತಮುತ್ತಲಿನ ಸಧ್ಯದ ಪರಿಸರ ಅಥವಾ ಸ್ಥಿತಿ

Example : ಕೋಮುಗಲಭೆಯಿಂದಾಗಿ ನಗರದ ಪರಿಸ್ಥಿತಿ ಹದಗೆಟ್ಟಿದೆ.

Synonyms : ಸನ್ನಿವೇಶ, ಸ್ಥಿತಿಗತಿ


Translation in other languages :

किसी घटना, कार्य, जीव आदि के आस-पास या चारों ओर की वास्तविक या तर्कसंगत स्थिति या अवस्था।

साम्प्रदायिक दंगों के कारण यहाँ की परिस्थिति दिन प्रतिदिन बिगड़ती जा रही है।
परिवेश, परिस्थिति, माहौल, वातावरण, हाल, हालत

The state of the environment in which a situation exists.

You can't do that in a university setting.
background, scope, setting

Meaning : ಯಾವುದೇ ವಿಷಯ, ಮಾತು ಅಥವಾ ಘಟನೆಯ ವಿಶೇಷ ಸ್ಥಿತಿ

Example : ಕೋಪದ ಸ್ಥಿತಿಯಲ್ಲಿ ಮಾಡುವ ಕೆಲಸ ಸರಿಯಾಗಿ ಆಗುವುದಿಲ್ಲ ಅವಳ ಗತಿ ಏನಾಗಿದೆ

Synonyms : ಅವಸ್ಥೆ, ಗತಿ, ದಶ, ಸ್ಥಿತಿ


Translation in other languages :

किसी विषय, बात या घटना की कोई विशेष स्थिति।

क्रोध की अवस्था में किया गया काम ठीक नहीं होता।
उसकी क्या गति हो गई है।
अवस्था, अवस्थान, अहवाल, आलम, गत, गति, दशा, रूप, वृत्ति, सूरत, स्टेज, स्थानक, स्थिति, हाल, हालत

The way something is with respect to its main attributes.

The current state of knowledge.
His state of health.
In a weak financial state.
state