Copy page URL Share on Twitter Share on WhatsApp Share on Facebook
Get it on Google Play
Meaning of word ಪರಿಷತ್ತು from ಕನ್ನಡ dictionary with examples, synonyms and antonyms.

ಪರಿಷತ್ತು   ನಾಮಪದ

Meaning : ಆರಿಸಲ್ಪಟ ಅಥವಾ ನಿಯುಕ್ತರಾದ ಸದಸ್ಯರುಗಳ ಸಭೆ

Example : ಪರಿಷತ್ತಿನಲ್ಲಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.


Translation in other languages :

निर्वाचित या नियुक्त सदस्यों की सभा।

परिषद् में सभी निर्वाचित सदस्य उपस्थित नहीं थे।
परिषद, परिषद्

A body serving in an administrative capacity.

Student council.
council

Meaning : ಪ್ರಾಚೀನ ಕಾಲದ ವಿದ್ವಾಂಸರುಗಳ, ಬ್ರಾಹ್ಮಣರುಗಳ ಸಭೆ ಇದನ್ನು ರಾಜ ಯಾವುದಾದರು ವಿಷಯದ ಬಗ್ಗೆ ತೀರ್ಮಾನವನ್ನು ತೆಗೆದು ಕೊಳ್ಳುವುದಕ್ಕೆ ಅಥವಾ ಚರ್ಚೆ ಮಾಡುವುದಕ್ಕೆ ಕರೆಯುತ್ತಿದ್ದನು

Example : ರಾಜ ಪರಿಷತ್ತಿನಿಂದ ಸಲಹೆಯನ್ನು ಕೇಳಿದನು.

Synonyms : ಸಭೆ, ಸಮೂಹ


Translation in other languages :

प्राचीन काल के विद्वान ब्राह्मणों की सभा जिसे राजा समय -समय पर किसी विषय पर व्यवस्था देने के लिए बुलाता था।

राजा ने परिषद् से सलाह माँगी।
परिषद, परिषद्

A meeting of people for consultation.

Emergency council.
council