Copy page URL Share on Twitter Share on WhatsApp Share on Facebook
Get it on Google Play
Meaning of word ಪರಿಶ್ರಮಿ from ಕನ್ನಡ dictionary with examples, synonyms and antonyms.

ಪರಿಶ್ರಮಿ   ನಾಮಪದ

Meaning : ಪರಿಶ್ರಮ ಪಡುವ ವ್ಯಕ್ತಿ

Example : ಪರಿಶ್ರಮಿಗಳಿಗೆ ತಕ್ಕ ಪ್ರತಿಫಲ ಸಿಗುತ್ತದೆ.

Synonyms : ಉತ್ಸಾಹಿ, ಉದ್ಯೋಗಶೀಲ, ಕಷ್ಟಪಡುವವ, ದುಡಿಯುವವ, ಪರಿಶ್ರಮ ಮಾಡುವವ, ಪರಿಶ್ರಮ-ಮಾಡುವವ, ಪಾರಿಶ್ರಮಿಕ, ಸತತೋದ್ಯೋಗಿ


Translation in other languages :

परिश्रम करने वाला व्यक्ति।

परिश्रमी को अवश्य सफलता मिलती है।
अध्यवसायी, उद्यमी, कर्मठ, कर्मशील, तच्छील, परिश्रमी, पुरुषार्थी, मेहनतकश, मेहनती

One who works strenuously.

toiler

Meaning : ಆ ಹಣವನ್ನು ಯಾರು ಪರಿಶ್ರಮವನ್ನು ಪಟ್ಟಿದ್ದಾರೋ ಅದರ ಬದಲಾಗಿ ಹಣದ ಅಥವಾ ಪಾರಿತೋಷಕದ ರೂಪದಲ್ಲಿ ನೀಡುತ್ತಾರೆ

Example : ಒಳ್ಳೆಯ ಪರಿಶ್ರಮಿಕಷ್ಟಜೀವಿಗಳಿಂದ ಮಾತ್ರ ಒಂದು ಅದ್ಭುತವಾದ ಶಿಲೆಯನ್ನು ನಿರ್ಮಿಸಲು ಸಾಧ್ಯ.

Synonyms : ಕಷ್ಟಜೀವಿ, ಪಾರಿಶ್ರಮಿಕ, ಪ್ರಾಯಾಸ ಹೊಂದುವವ


Translation in other languages :

वह धन जो किसी को कुछ परिश्रम करने पर उसके बदले या पारितोषिक आदि के रूप में दिया जाता है।

उचित पारिश्रमिक न मिलने के कारण श्रमिकों ने हड़ताल कर दी।
उजरत, कर्मण्या, पारिश्रमिक, मेहनताना

Compensation received by virtue of holding an office or having employment (usually in the form of wages or fees).

A clause in the U.S. constitution prevents sitting legislators from receiving emoluments from their own votes.
emolument

ಪರಿಶ್ರಮಿ   ಗುಣವಾಚಕ

Meaning : ಯಾರೂ ಪರಿಶ್ರಮದಿಂದ ಕೆಲಸ ಮಾಡುವರೊ

Example : ಪರಿಶ್ರಮಿ ವ್ಯಕ್ತಿಗಳು ಜೀವನದಲ್ಲಿ ಸಫಲರಾಗುತ್ತಾರೆ.

Synonyms : ಉದ್ಯಮಿ, ಉದ್ಯಮಿಯಾದ, ಉದ್ಯಮಿಯಾದಂತ, ಉದ್ಯಮಿಯಾದಂತಹ, ಕರ್ಮಶಾಲಿ, ಕರ್ಮಶಾಲಿಯಾದ, ಕರ್ಮಶಾಲಿಯಾದಂತ, ಕರ್ಮಶಾಲಿಯಾದಂತಹ, ಕಷ್ಟಪಡುವ, ಕಷ್ಟಪಡುವಂತ, ಕಷ್ಟಪಡುವಂತಹ, ಪರಿಶ್ರಮಿಯಾದ, ಪರಿಶ್ರಮಿಯಾದಂತ, ಪರಿಶ್ರಮಿಯಾದಂತಹ, ಶ್ರಮಜೀವಿ, ಶ್ರಮಜೀವಿಯಾದ, ಶ್ರಮಜೀವಿಯಾದಂತ, ಶ್ರಮಜೀವಿಯಾದಂತಹ, ಶ್ರಮಿ


Translation in other languages :

जो परिश्रम करता हो।

परिश्रमी व्यक्ति हमेशा सफल होता है।
अध्यवसायी, उद्यमी, करतबिया, करतबी, कर्मठ, कर्मशील, तच्छील, परिश्रमी, पुरुषार्थी, मेहनतकश, मेहनती, श्रमी

Characterized by hard work and perseverance.

hardworking, industrious, tireless, untiring