Copy page URL Share on Twitter Share on WhatsApp Share on Facebook
Get it on Google Play
Meaning of word ಪರಿಶ್ರಮ from ಕನ್ನಡ dictionary with examples, synonyms and antonyms.

ಪರಿಶ್ರಮ   ನಾಮಪದ

Meaning : ತುಂಬಾ ಒಳ್ಳೆಯ ರೀತಿಯಲ್ಲಿ ಪೂರ್ತಿ ಮಾಡಿರುವ ಯಾವುದೋ ದೊಡ್ಡ ಅಥವಾ ಕ್ಲಿಷ್ಟ ಕೆಲಸ

Example : ಮಕ್ಕಳು ಪರಿಶ್ರಮದಿಂದ ಮಾಡಿದ ಕೆಲಸಗಳಿಗೆ ಬಹುಮಾನವನ್ನು ನೀಡಬೇಕು.

Synonyms : ಕಷ್ಟದಿಂದ, ಶ್ರಮದಿಂದ


Translation in other languages :

बहुत अच्छी तरह से पूरा किया हुआ कोई कठिन या बड़ा काम।

बच्चों को उनकी कारगुज़ारियों के लिए इनाम देना चाहिए।
कारगुज़ारी, कारगुजारी

Something that people do or cause to happen.

act, deed, human action, human activity

Meaning : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು

Example : ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.

Synonyms : ಅನುಸರಿಸುವುದು, ಉಪಾಯ, ಗುರಿ, ದಣಿವು, ಪ್ರಯತ್ನ, ಪ್ರಯಾಸ, ಯತ್ನ, ಹಿಂಬಾಲಿಸುವುದು


Translation in other languages :

वह कार्य जो कोई उद्देश्य सिद्ध करने के लिए किया जाए।

सफलता पाने के लिए उसने भरपूर प्रयत्न किया।
प्रयत्न से ही सफलता मिलती है।
ईहा, उजवास, उद्यम, उद्योग, कोशिश, चेष्टा, जतन, जद्दोजहद, जिगीष, जिगीषा, पैरवी, प्रयत्न, प्रयास, मनुष्यकार, यतन, यत्न

Earnest and conscientious activity intended to do or accomplish something.

Made an effort to cover all the reading material.
Wished him luck in his endeavor.
She gave it a good try.
attempt, effort, endeavor, endeavour, try

Meaning : ಪ್ರಯತ್ನ ಅಥವಾ ಉದ್ಯೋಗದಿಂದ ಅಲ್ಲಿ-ಇಲ್ಲಿ ಓಡಾಡ ಬೇಕಾಗುತ್ತದೆ

Example : ಮಹೇಶನು ಬಹಳ ಪರಿಶ್ರಮ ಪಟ್ಟು ತನ್ನ ತಮ್ಮನಿಗೆ ಕೆಲಸವನ್ನು ಕೊಡಿಸಿದನು.

Synonyms : ಓಡಾಟ, ಪ್ರಯತ್ನ, ಪ್ರಯಾಸ


Translation in other languages :

वह प्रयत्न या उद्योग जिसमें इधर-उधर दौड़ना पड़े।

महेश ने बहुत दौड़-धूप करके अपने भाई को नौकरी दिलवाई।
आपाधापी, दौड़ भाग, दौड़-धूप, दौड़धूप, दौड़भाग, धौंज, भाग-दौड़, भागदौड़, रपट्टा

Meaning : ಈ ತರಹದ ಕೆಲಸ ಮಾಡಿ ಮಾಡಿ ಶರೀರ ದುರ್ಬಲವಾಗುತ್ತಾ ಹೋಗುವುದು

Example : ಪರಿಶ್ರಮದಿಂದ ದೊರತ ಫಲ ತುಂಬಾ ಸಿಹಿಯಾಗಿರುವುದು

Synonyms : ಕಷ್ಟ, ಪ್ರಯಾಸ, ಶ್ರಮ, ಸಾಧನೆ


Translation in other languages :

ऐसा काम जिसे करते-करते शरीर में शिथिलता आने लगे।

परिश्रम का फल मीठा होता है।
आयास, उद्यम, कसाला, ज़ोर, जोर, परिश्रम, मशक्कत, मेहनत, श्रम

Meaning : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ

Example : ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.

Synonyms : ಉತ್ಸಾಹ, ಗಟ್ಟಿಗತನ, ಗರ್ಜನೆ, ಜೋರು, ದೃಢತೆ, ಧೈರ್ಯ, ಭಯಂಕರ, ಶಕ್ತಿ


Translation in other languages :

दृढ़तापूर्वक तथा निरन्तर किसी काम में लगे रहने की क्रिया।

एकलव्य अध्यवसाय द्वारा धनुर्विद्या में अत्यधिक निपुण हो गया था।
अध्यवसाय, घोर परिश्रम, रसूख, रसूख़, रुसूख, रुसूख़

Persevering determination to perform a task.

His diligence won him quick promotions.
Frugality and industry are still regarded as virtues.
diligence, industriousness, industry

Meaning : ಯಾವುದೇ ಕೆಲಸವನ್ನು ಪೂರೈಸಲು ಮಾಡಲಾಗುವ ಅಗತ್ಯ ಪ್ರಯತ್ನಗಳು

Example : ಬಹಳಷ್ಟು ಪರಿಶ್ರಮದ ನಂತರ ನನಗೆ ವಿದ್ಯಾಲಯದಲ್ಲಿ ಪ್ರವೇಶ ದೊರೆಯಿತು.

Synonyms : ಕಠಿಣ ಪರಿಶ್ರಮ, ಪ್ರಯತ್ನ, ಪ್ರಯಾಸ


Translation in other languages :

किसी काम को पूरा करने के लिए किया जाने वाला अत्यधिक प्रयास।

बड़ी कसरत के बाद मुझे महाविद्यालय में प्रवेश मिला।
मज़दूरों को कड़ी मेहनत के बाद मुश्किल से दो वक्त का खाना मिलता है।
अत्यधिक परिश्रम, कठिन परिश्रम, कड़ी मेहनत, कसरत, मशक्कत, सख़्त मेहनत, सख्त मेहनत