Copy page URL Share on Twitter Share on WhatsApp Share on Facebook
Get it on Google Play
Meaning of word ಪರಿಶೋಧಕ from ಕನ್ನಡ dictionary with examples, synonyms and antonyms.

ಪರಿಶೋಧಕ   ನಾಮಪದ

Meaning : ದೋಷ ಅಥವಾ ಲೋಪವನ್ನು ಸರಿಮಾಡುವವ

Example : ಸಂಶೋಧಕನ ಮೂಲಕ ಈ ಪ್ರಶ್ನೆಗಳಿಗೆ ಸಂಶೋಧನೆ ಮಾಡಿಸಲಾಗಿದೆ

Synonyms : ಅನ್ವೇಷಣೆಗಾರ, ಶೋಧಕ, ಸಂಶೋಧಕ


Translation in other languages :

वह जो दोषों या त्रुटियों में सुधार करता हो।

संशोधक द्वारा इस प्रश्नपत्र में संशोधन कराया गया है।
संशोधक, सुधारक

A disputant who advocates reform.

crusader, meliorist, reformer, reformist, social reformer

ಪರಿಶೋಧಕ   ಗುಣವಾಚಕ

Meaning : ಯಾವುದೇ ಹೊಸ ವಸ್ತು, ಸಂಗತಿಯನ್ನು ಸಂಶೋಧನೆಯ ಮೂಲಕ ಬೆಳಕಿಗೆ ತಂದವ

Example : ಥಾಮಸ್ ಎಡಿಸನ್ನು ಬಲ್ಬನ್ನು ಕಂಡುಹಿಡಿದವ.

Synonyms : ಆವಿಷ್ಕಾರಕ, ಕಂಡುಹಿಡಿದವ, ಶೋಧಕ, ಸಂಶೋಧಕ