Copy page URL Share on Twitter Share on WhatsApp Share on Facebook
Get it on Google Play
Meaning of word ಪರಿಶೀಲನೆ from ಕನ್ನಡ dictionary with examples, synonyms and antonyms.

ಪರಿಶೀಲನೆ   ನಾಮಪದ

Meaning : ಯಾವುದಾದರು ಕೆಲಸವನ್ನು ಮಾಡುವ ಪ್ರಕ್ರಿಯೆ

Example : ಪೊಲೀಸರು ಅವನ ವಿರುದ್ಧ ಇದುವರೆವಿಗೂ ಯಾವುದೇ ಪರಿಶೀಲನೆಯನ್ನು ಮಾಡಿಲ್ಲ.

Synonyms : ಕೆಲಸ ಮಾಡುವ


Translation in other languages :

कोई कार्य करने की प्रक्रिया।

पुलिस ने उसके खिलाफ़ अभी तक कोई कार्यवाही नहीं की है।
काररवाई, कारस्तानी, कारिस्तानी, कार्यवाई, कार्यवाही, कार्रवाई

A process or series of acts especially of a practical or mechanical nature involved in a particular form of work.

The operations in building a house.
Certain machine tool operations.
operation, procedure

Meaning : ಗುಣ-ದೋಷಗಳ ಸರಿಯಾಗಿ ತಿಳಿಸಿಕೊಡುವ ದೃಷ್ಟಿ

Example : ಅವರ ಪರಿಚಯವನ್ನು ಅತ್ತೆ ಮಾಡಿಸಿಕೊಡಬೇಕು.

Synonyms : ಕೃಪಾದೃಷ್ಟಿ, ಕೃಪೆ, ಕೆಟ್ಟ ದೃಷ್ಟಿ, ಗುರುತು, ಚಿಹ್ನೆ, ತಿಳಿವಳಿಕೆ, ದೃಷ್ಟಿ, ನಿರೀಕ್ಷಣೆ, ನೋಟ, ಪರಿಚಯ, ಪರೀಕ್ಷೆ, ಲಕ್ಷಣ, ವಿಮರ್ಶೆ, ಶೋಧನೆ


Translation in other languages :

गुण-दोष का ठीक-ठीक पता लगाने वाली दृष्टि।

उसकी पहचान की दाद देनी चाहिए।
नजर, नज़र, निगाह, परख, पहचान, पहिचान

Meaning : ಮನನಪೂರ್ವಕವಾಗಿ ಮಾಡುವಂತಹ ಗಂಭೀರ ಅಧ್ಯಯನ ಅಥವಾ ವಿಚಾರ ಪೂರ್ವಕವಾಗಿ ಓದುವುದು

Example : ಅವರು ಅನೇಕ ಗ್ರಂಥಗಳ ಪರಿಶೀಲನೆಯನ್ನು ಮಾಡಿದರು.


Translation in other languages :

मननपूर्वक किया जाने वाला गंभीर अध्ययन।

उसने अनेक ग्रंथों का परिशीलन किया।
परिशीलन