Copy page URL Share on Twitter Share on WhatsApp Share on Facebook
Get it on Google Play
Meaning of word ಪರಿವಾರದವರು from ಕನ್ನಡ dictionary with examples, synonyms and antonyms.

ಪರಿವಾರದವರು   ನಾಮಪದ

Meaning : ಅವನು ಸ್ವಂತದವರ ಸಂಬಂಧ ಅಥವಾ ಬಾಂಧವ್ಯ ಹೊಂದಿರುವನು

Example : ಸ್ವಂತದವರಿಂದ ಏನು ಮುಚ್ಚಿಡುಲು ಸಾಧ್ಯವಿಲ್ಲ ನಿಮಗೆ ಎಲ್ಲಾ ಗೊತ್ತಿದೆ.

Synonyms : ಕುಟುಂಬದ ಜನರು, ತನ್ನವರು, ಸಂಬಂಧಿಕರು, ಸ್ವಂತದ, ಸ್ವಂತದವರು


Translation in other languages :

वह जिसका अपने से संबंध या नाता हो।

अपनों से क्या छुपाना, आपको तो सब पता ही है।
अपना, स्वजन

Meaning : ತನ್ನ ಕುಲ ಅಥವಾ ಜಾತಿಗೆ ಸಂಬಂದಪಟ್ಟವರು

Example : ಎಲ್ಲರೂ ತಮ್ಮ ತಮ್ಮ ಸಂಬಂದಿಕರ ಏಳಿಗೆಗಾಗಿ ಶ್ರಮಿಸಿದರೆ ಸಮಾಜದ ಏಳಿಗೆ ಅಸಾಧ್ಯ.

Synonyms : ಕುಟುಂಬದವರು, ನೆಂಟರು, ಸಂಬಂಧಿಕರು


Translation in other languages :

अपने कुल के लोग।

स्वजन कल्याण की भावना से काम करना, समाज के हित में नहीं होता।
कुटुंबी, कुटुम्बी, परिजन, भाई भतीजा, भाईबंधु, स्वजन