Meaning : ಮೊದಲಿದ್ದ ಯಾವುದೇ ಗುಣ ಅಥವಾ ವಿಷಯವು ಬದಲಾವಣೆಯಾಗಿರುವುದು
Example :
ಸಂತರ ಬೇಟಿಯ ನಂತರ ಅವನದು ಪರಿವರ್ತಿತ ನಡವಳಿಕೆ.
Synonyms : ಪರಿವರ್ತಿತ, ಪರಿವರ್ತಿತವಾದಂತ, ಪರಿವರ್ತಿತವಾದಂತಹ, ಬದಲಾದ, ಬದಲಾದಂತ, ಬದಲಾದಂತಹ
Translation in other languages :
Made or become different in some respect.
He's an altered (or changed) man since his election to Congress.