Copy page URL Share on Twitter Share on WhatsApp Share on Facebook
Get it on Google Play
Meaning of word ಪರಿವರ್ತನೆಯಾಗದ from ಕನ್ನಡ dictionary with examples, synonyms and antonyms.

ಪರಿವರ್ತನೆಯಾಗದ   ಗುಣವಾಚಕ

Meaning : ಯಾವುದರಲ್ಲಿ ಪರಿವರ್ತನೆ ಆಗುವುದಿಲ್ಲವೋ ಅಥವಾ ಯಾವುದರಲ್ಲಿ ಪರಿವರ್ತನೆಯಿಲ್ಲವೋ, ಅಥವಾ ಬದಲಾವಣೆಯೆ ಇಲ್ಲವೋ

Example : ಕೆಲವು ಬದಲಾಗದ ನಿಯಮಗಳನ್ನು ಪರಿವರ್ತನೆ ಮಾಡುವುದು ಅವಶ್ಯ.

Synonyms : ಪರಿವರ್ತನೆಯಾಗದಂತ, ಪರಿವರ್ತನೆಯಾಗದಂತಹ, ಪರಿವರ್ತಿಸಲಾಗದ, ಪರಿವರ್ತಿಸಲಾಗದಂತ, ಪರಿವರ್ತಿಸಲಾಗದಂತಹ, ಬದಲಾಗದ, ಬದಲಾಗದಂತ, ಬದಲಾಗದಂತಹ, ಬದಲಾಯಿಸದ, ಬದಲಾಯಿಸದಂತ, ಬದಲಾಯಿಸದಂತಹ


Translation in other languages :

जिसका परिवर्तन न हुआ हो या जिसमें परिवर्तन न हो या जिसमें बदलाव न हो।

कुछ अपरिवर्तित नियमों में परिवर्तन की आवश्यकता है।
अनबदला, अपरिवर्तित, बरकरार, बरक़रार

Not made or become different.

The causes that produced them have remained unchanged.
unchanged

Meaning : ಪರಿವರ್ತನೆ ಆಗದೇ ಇರುವಂತಹದ್ದು

Example : ಹುಟ್ಟಿದ ಮನುಷ್ಯ ಸಾಯಲೇ ಬೇಕು, ಇದು ಪ್ರಕೃತಿಯಲ್ಲಿ ಅಪರಿವರ್ತನೀಯ ನಿಯಮ.

Synonyms : ಅಪರಿವರ್ತನೀಯ, ಅಪರಿವರ್ತನೀಯವಾದ, ಅಪರಿವರ್ತನೀಯವಾದಂತ, ಅಪರಿವರ್ತನೀಯವಾದಂತಹ, ಪರಿವರ್ತನೆಯಾಗದಂತ, ಪರಿವರ್ತನೆಯಾಗದಂತಹ


Translation in other languages :

जो परिवर्तनशील न हो या ज्यों का त्यों रहने वाला।

जिसने भी जन्म लिया है उसे मरना ही है, यह प्रकृति का अपरिवर्तनशील नियम है।
अपरिवर्तनशील, अपरिवर्तनीय

Not changeable or subject to change.

A fixed and unchangeable part of the germ plasm.
The unchangeable seasons.
One of the unchangeable facts of life.
unchangeable