Meaning : ಸೀಮಾರೇಖೆಯೊಳಗಿರುವ
Example :
ನಾವು ಸೀಮಿತ ಅವದಿಯಲ್ಲಿ ಈ ಕೆಲಸ ಮುಗಿಸಬೇಕು.
Synonyms : ಪರಿಮಿತವಾದ, ಪರಿಮಿತವಾದಂತ, ಪರಿಮಿತವಾದಂತಹ, ಸೀಮಿತ, ಸೀಮಿತವಾದ, ಸೀಮಿತವಾದಂತ, ಸೀಮಿತವಾದಂತಹ
Translation in other languages :
Meaning : ಒಂದು ಮಿತಿಗೆ ಒಳಪಟ್ಟಿರುವ
Example :
ಭಾರತವು ಒಂದು ಪ್ರತ್ಯೇಕವಾದ ಗಡಿಯ ಪರಿಮಿತಿಗೆ ಒಳಪಟ್ಟಿದೆ.
Synonyms : ಅವ್ಯಾಪಕ, ಅವ್ಯಾಪಕವಾದ, ಅವ್ಯಾಪಕವಾದಂತ, ಅವ್ಯಾಪಕವಾದಂತಹ, ಪರಿಮಿತವಾದ, ಪರಿಮಿತವಾದಂತ, ಪರಿಮಿತವಾದಂತಹ, ಪರಿಸೀಮಿತ, ಪರಿಸೀಮಿತವಾದ, ಪರಿಸೀಮಿತವಾದಂತ, ಪರಿಸೀಮಿತವಾದಂತಹ, ಸೀಮಿತ, ಸೀಮಿತವಾದ, ಸೀಮಿತವಾದಂತ, ಸೀಮಿತವಾದಂತಹ
Translation in other languages :