Copy page URL Share on Twitter Share on WhatsApp Share on Facebook
Get it on Google Play
Meaning of word ಪರಿಪಾಲಕ from ಕನ್ನಡ dictionary with examples, synonyms and antonyms.

ಪರಿಪಾಲಕ   ನಾಮಪದ

Meaning : ರಕ್ಷಣೆಯ ಜವಾಬ್ದಾರಿ ಇರುವ ವ್ಯಕ್ತಿ

Example : ದೇಶದ ಗಡಿಗಳಲ್ಲಿ ಹಗಲು ರಾತ್ರಿ ದೇಶ ಕಾಯುವ ಸೈನಿಕ ನಿಜವಾದ ದೇಶ ರಕ್ಷಕ.

Synonyms : ಆರಕ್ಷಕ, ರಕ್ಷ ಕರ್ತ, ರಕ್ಷಕ, ರಕ್ಷಣಾ ಕರ್ತ, ರಕ್ಷಣಾ-ಕರ್ತ, ಸಂರಕ್ಷಕ


Translation in other languages :

Someone who keeps safe from harm or danger.

preserver

ಪರಿಪಾಲಕ   ಗುಣವಾಚಕ

Meaning : ರಕ್ಷಣೆಯನ್ನು ಮಾಡುವ ವ್ಯಕ್ತಿ

Example : ಮಂತ್ರಿಯ ರಕ್ಷಕ ಸಿಬ್ಬಂದಿಯು ಉಗ್ರವಾದಿಯ ಗುಂಡಿನಿಂದ ಮಂತ್ರಿಯನ್ನು ಪಾರು ಮಾಡಿತು.

Synonyms : ಪರಿಪಾಲಕನಾದ, ಪರಿಪಾಲಕನಾದಂತ, ಪರಿಪಾಲಕನಾದಂತಹ, ರಕ್ಷಕ, ರಕ್ಷಕನಂತ, ರಕ್ಷಕನಂತಹ, ರಕ್ಷಣಾ ಕರ್ತ, ರಕ್ಷಣಾ ಕರ್ತನಾದ, ರಕ್ಷಣಾ ಕರ್ತನಾದಂತ, ರಕ್ಷಣಾ ಕರ್ತನಾದಂತಹ, ರಕ್ಷಣಾ-ಕರ್ತ, ರಕ್ಷಣಾ-ಕರ್ತನಾದ, ರಕ್ಷಣಾ-ಕರ್ತನಾದಂತ, ರಕ್ಷಣಾ-ಕರ್ತನಾದಂತಹ


Translation in other languages :

रक्षा करने वाला।

मंत्री का रक्षक सिपाही उग्रवादियों का निशाना बन गया।
अभिरक्षक, अवरक्षक, अविष, पपु, परिपालक, परिरक्षक, मुहाफ़िज़, मुहाफिज, रक्षक, रक्षा कर्ता, रक्षी

Meaning : ಪಾಲನೆ-ಪೋಷಣೆ ಮಾಡುವ

Example : ಪಾಲಕನಾದ ಈಶ್ವರ ಪ್ರತಿಯೊಂದು ಜೀವಕ್ಕೂ ಭೂಜನದ ವ್ಯವಸ್ಥೆ ಮಾಡಿರುತ್ತಾನೆ.

Synonyms : ಪಾಲಕ, ಪಾಲಕಕರ್ತ, ಪಾಲಿಸುವವ, ಪೋಷಕ, ರಕ್ಷಕ


Translation in other languages :

पालन-पोषण करने वाला।

पालक ईश्वर सभी जीवों के भोजन की व्यवस्था करता है।
अवरक्षक, पपु, परिपालक, परिपालयिता, पालक, पालनकर्ता, पालनहार, पोषक, संपोषक

Providing or receiving nurture or parental care though not related by blood or legal ties.

Foster parent.
Foster child.
Foster home.
Surrogate father.
foster, surrogate