Meaning : ಯಾವುದೇ ತತ್ವ ಸಿದ್ಧಾಂತವನ್ನು ಒಪ್ಪಿ ಅದಕ್ಕನುಸಾರವಾಗಿ ನಡೆಯುವವ
Example :
ನಾನು ಭೌದ್ದ ಧರ್ಮದ ಅನುಯಾಯಿ.
Synonyms : ಅನುಚರ, ಅನುಯಾಯಿ, ಅನುವರ್ತಿ
Translation in other languages :
किसी का सिद्धान्त मानने और उनके अनुसार चलनेवाला व्यक्ति।
अनुयायी व्यक्ति अपने नेता की बात को ही सत्य मानकर उसका अनुसरण करता है।A person who accepts the leadership of another.
followerMeaning : ಸಂಭಳ ತೆಗೆದುಕೊಂಡು ಸೇವೆ ಮಾಡುವವರು
Example :
ಅವನಿಗೆ ಮನೆಕೆಲಸ ಮಾಡುವವ ಇಬ್ಬರು ವ್ಯಕ್ತಿ ಬೇಕಾಗಿದ್ದಾರೆ
Synonyms : ಆಳು, ಉದ್ಯೋಗಿ, ಕೆಲಸಗಾರ, ಕೆಲಸಿಗ, ನೌಕರ, ವ್ಯಕ್ತಿ, ಸೇವಕ
Translation in other languages :
वह जो वेतन आदि लेकर सेवा करता हो।
मेरा नौकर एक हफ्ते के लिए घर गया है।